ಗೋಲ್ಡನ್‌ ಕಲರ್ ಸೀರೆಯುಟ್ಟು ಮಿಂಚಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌

Published : May 31, 2024, 06:56 PM ISTUpdated : May 31, 2024, 07:48 PM IST

ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್‌ ದಂಪತಿಯ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾನ್ವಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಹಾಗೂ ಅವರ ಪತಿ ಪಿಂಕ್ ಕುರ್ತಾದಲ್ಲಿ ಮಿಂಚಿದ್ದಾರೆ.

PREV
18
ಗೋಲ್ಡನ್‌ ಕಲರ್ ಸೀರೆಯುಟ್ಟು ಮಿಂಚಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌

ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್‌ ದಂಪತಿಯ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾನ್ವಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಹಾಗೂ ಪತಿ ಪಿಂಕ್ ಕುರ್ತಾದಲ್ಲಿ ಮಿಂಚಿದ್ದಾರೆ.

28

ಮಾನ್ವಿತಾ ಲುಕ್ ನೋಡಿದ ಅಭಿಮಾನಿಗಳು, ಬ್ಯೂಟಿಫುಲ್‌, ಗಾರ್ಜಿಯಸ್‌, ಪ್ರೆಟ್ಟೀ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ.

38

 2015ರಲ್ಲಿ ಕೆಂಡಸಂಪಿಗೆ ಸೀರಿಯಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಚೌಕಾ, ಕನಕಾ, ಟಗರು,ತಾರಕಸೂರ ಸೇರಿದಂತೆ ಹಲವು ಸೂಪರ್ ಹಿಟ್‌ ಸಿನಿಮಾಗಳನ್ನು ನೀಡಿದ ನಟಿ ಮಾನ್ವಿತಾ. 

48

ಮೇ 1, 2024ರಂದು ಹುಟ್ಟೂರು ಕಳಸದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೋಷಕರು ಆಯ್ಕೆ ಮಾಡಿ ಹುಡುಗನ್ನು ಮದುವೆ ಮಾಡಿಕೊಂಡರು

58

ಮಾನ್ವಿತಾ ಕೈ ಹಿಡಿದಿರುವ ಹುಡುಗ ಖ್ಯಾತ ಸಂಗೀತಾ ನಿರ್ಮಾಪಕ ಅರುಣ್. ಇವರಿಬ್ಬರ ಮದುವೆ ಕೊಂಕಣಿ ಸಂಪ್ರದಾಯದಲ್ಲಿ ನಡೆದಿದೆ

68

ಮದುವೆ ನಂತರ ಮಾನ್ವಿತಾ ಅಪ್ಲೋಡ್ ಮಾಡಿರುವ ಮೊದಲ ಜೋಡಿ ಫೋಟೋದಲ್ಲಿ ಹಸಿರು ಮತ್ತು ಹಳದಿ ಕಾಂಬಿನೇಷನ್‌ ಸೀರೆ ಧರಿಸಿದ್ದರು.

78

'ಗಂಡ ಕೊಡಿಸುವ ಮೊದಲ ಸೀರೆ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುತ್ತದೆ, ವಿಶೇಷ ಜಾಗ ಪಡೆಯುತ್ತದೆ' ಎಂದು ಮಾನ್ವಿತಾ ಬರೆದುಕೊಂಡಿದ್ದರು.

88

ಸೀರೆಯಲ್ಲಿ ಹೂಗಳ ಡಿಸೈನ್ ಇರುವ ಕಾರಣ ಬ್ಲೌಸ್‌ನಲ್ಲಿ ಮರದ ಡಿಸೈನ್ ಮಾಡಲಾಗಿದೆ. ಇದಕ್ಕೆ ಸಂಪೂರ್ಣವಾಗಿ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ.

Read more Photos on
click me!

Recommended Stories