ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಶೀರ್ಷಿಕೆಯನ್ನು ಡಿಸೆಂಬರ್ 8ರಂದು ಘೋಷಣೆ ಆಗಲಿ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
27
ಶೀರ್ಷಿಕೆ ಘೋಷಣೆ ಆಗಲಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ಚಿತ್ರದ ನಾಯಕಿ ಯಾರೆಂಬ ಚರ್ಚೆ ಶುರುವಾಗಿದೆ. ಸಿನಿಮಾ ತಂಡ ರಿವೀಲ್ ಮಾಡುವ ಮುನ್ನವೇ ನಾಯಕಿಯನ್ನು ಅಭಿಮಾನಿಗಳು ಸೆಲೆಕ್ಟ್ ಮಾಡಿದ್ದಾರೆ.
37
ಯಶ್ ನಟನೆಯ 19ನೇ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿ ಕೇರಳ ಕಡೆಯಿಂದ ಕೇಳಿ ಬರುತ್ತಿದೆ. ಸಾಯಿ ಪಲ್ಲವಿ ಚಿತ್ರದ ಕತೆ ಕೇಳಿದ್ದಾರೆ ಎನ್ನಲಾಗಿದೆ.
47
ಗೀತು ಮೋಹನ್‌ದಾಸ್ ಈ ಚಿತ್ರದ ನಿರ್ದೇಶಕಿ ಎನ್ನಲಾಗುತ್ತಿದೆ. ಶುಕ್ರವಾರ ಎಲ್ಲಾ ಅಂತೆಕಂತೆಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ. ಮಹಿಳಾ ನಿರ್ದೇಶಕಿಗೆ ಯಶ್ ಸಾಥ್ ಕೊಟ್ಟಿದ್ದಾರೆ.
57
ಗಾರ್ಗಿ ಸಿನಿಮಾ ಪ್ರಚಾರ ಮಾಡಲು ಪಲ್ಲವಿ ಬೆಂಗಳೂರಿಗೆ ಬಂದಿದ್ದರು. ಪರಂವಾ ಮೂಲಕ ಜನರಿಗೆ ಕೊಂಚ ಹತ್ತಿರವಾಗಿದ್ದರು. ಈಗ ರಾಕಿಂಗ್ ಸ್ಟಾರ್ ಸಿನಿಮಾದಲ್ಲಿ ನಟಿಸಿದರೆ ಕನ್ನದ ಟಾಪ್ ನಟಿ ಆಗೋದು ಗ್ಯಾರಂಟಿ.
67
ಗಾರ್ಗಿ ಸಿನಿಮಾ ಪ್ರಚಾರ ಮಾಡಲು ಪಲ್ಲವಿ ಬೆಂಗಳೂರಿಗೆ ಬಂದಿದ್ದರು. ಪರಂವಾ ಮೂಲಕ ಜನರಿಗೆ ಕೊಂಚ ಹತ್ತಿರವಾಗಿದ್ದರು. ಈಗ ರಾಕಿಂಗ್ ಸ್ಟಾರ್ ಸಿನಿಮಾದಲ್ಲಿ ನಟಿಸಿದರೆ ಕನ್ನದ ಟಾಪ್ ನಟಿ ಆಗೋದು ಗ್ಯಾರಂಟಿ.
77
ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿ ಹೆಚ್ಚಿತ್ತು. ಡಿಸೆಂಬರ್ 8ಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.