ಅಯ್ಯಂಗಾರಿ ಪೊಣ್ಣು ಸೂಪರ್; ಗಾಯಕಿ ವಾಣಿ ಹರಿಕೃಷ್ಣ ಹೊಸ ಲುಕ್ ವೈರಲ್

Published : Dec 05, 2023, 11:46 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ವಾಣಿ ಹರಿಕೃಷ್ಣ ಹೊಸ ಮೇಕ್‌ ಓವರ್ ಲುಕ್....  

PREV
16
ಅಯ್ಯಂಗಾರಿ ಪೊಣ್ಣು ಸೂಪರ್; ಗಾಯಕಿ ವಾಣಿ ಹರಿಕೃಷ್ಣ ಹೊಸ ಲುಕ್ ವೈರಲ್

 ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕ ವಾಣಿ ಹರಿಕೃಷ್ಣ ಹೊಸ ಮೇಕಪ್ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು.

26

ಇಂತಿ ನಿಮ್ಮ ಪ್ರೀತಿಯಾ ಸಿನಿಮಾದ 'ಮಧುವನ ಕರೆದರೆ' ಹಾಡಿಗೆ ವಾಣಿ ಹರಿಕೃಷ್ಣ ಕರ್ನಾಟಕ ರಾಜ್ಯ ಪ್ರಶಸ್ತಿ (Karnataka State Award) ಪಡೆದಿದ್ದಾರೆ. 

36

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೊನಲ್ಲಿ ವಾಣಿ ಹರಿಕೃಷ್ಣ ಜ್ಯೂರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

46

ಹಳದಿ ಮತ್ತು ಪರ್ಪಲ್ ಬಣ್ಣದ ಸೀರೆಯಲ್ಲಿ ವಾಣಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಅಯ್ಯಂಗಾರಿ ಪೊಣ್ಣು ಲುಕ್‌ನಲ್ಲಿ ಮಿಂಚಿದ್ದಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

56

ಈಗಲೂ ಸಿನಿಮಾದಲ್ಲಿ ನೀವು ನಟಿಸಬಹುದು ತಾಯಿ ಪಾತ್ರಕ್ಕೆ ಸೂಕ್ತವಾಗಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

66

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ವಾಣಿ ಆಗಾಗ ಹಾಡುತ್ತಿರುವ ಅಪ್ಲೋಡ್ ಮಾಡುತ್ತಾರೆ. 41 ಸಾವಿರ ಫಾಲೋವರ್ಸ್‌ ಹೊಂದಿದ್ದು ಒಂದುವರೆ ಸಾವಿರ ಫಾಲೋವರ್ಸ್ ಹೊಂದಿದ್ದಾರೆ. 

Read more Photos on
click me!

Recommended Stories