ನೋಡೋಕೆ ಅಷ್ಟು ಚೆಂದ ಇದ್ರೂ ಕಪಿ ತರ ಮುಖ ಮಾಡೋದ್ಯಾಕೆ?; ರಶ್ಮಿಕಾ ಮಂದಣ್ಣ ಕಾಲೆಳೆದ ನೆಟ್ಟಿಗರು

First Published | Aug 12, 2023, 4:17 PM IST

ಫ್ರೀ ಇದ್ದಾಗೆಲ್ಲ ಫನ್ನಿ ಮುಖ ಮಾಡಿಕೊಂಡು ಫೋಟೋ ಕ್ಲಿಕ್ ಮಾಡಿಕೊಳ್ಳುವ ರಶ್ಮಿಕಾ ಮಂದಣ್ಣ. ವೈರಲ್ ಫೋಟೋಗೆ ನೆಟ್ಟಿಗರು ಕಾಮೆಂಟ್..... 
 

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಾಮಾನ್ಯವಾಗಿ ಕಾಂಟ್ರವರ್ಸಿಗಳಿಂದ ದೂರ ಉಳಿಯುತ್ತಾರೆ ಆದರೆ ಸದಾ ಸುದ್ದಿಯಲ್ಲಿರುತ್ತಾರೆ.

ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಸಿನಿಮಾ ಮತ್ತು ಕೆಲಸದ ವಿಚಾರವಾಗಿ ಹೆಚ್ಚಿನ ಪೋಸ್ಟ್‌ ಹಾಕುತ್ತಾರೆ. ಫ್ರೀ ಇದ್ದಾಗ ಮಾತ್ರ ಪರ್ಸನಲ್ ಫೋಟೋ.

Tap to resize

 ಶ್ವಾನಗಳನ್ನು ತುಂಬಾ ಪ್ರೀತಿ ಮಾಡುವ ಕಾರಣ ಸದಾ ತಮ್ಮ ಮುದ್ದಾದ ನಾಯಿಗಳ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಾರೆ. ಆ ನಡುವೆಯೂ ಫನ್ನಿ ಇಮೇಜ್ ಕ್ಲಿಕ್ ಮಾಡ್ತಾರೆ.

ಹೌದು! ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಬಹುತೇಕ ಫನ್ನಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾಯಕಿ ಎಂದು ಕೇರ್ ಮಾಡದೆ ಕೂಲ್ ಆಗಿದ್ದಾರೆ.

ಹೀಗಾಗಿ ನೋಡಲು ಎಷ್ಟು ಚಂದ ಇದ್ದೀರಾ ಯಾಕೆ ನೀವು ಕಪಿ ತರ ಮುಖ ಮಾಡುವುದು ಚೆನ್ನಾಗಿ ಕ್ಲಿಕ್ ಮಾಡಿಕೊಂಡು ಅಪ್ಲೋಡ್ ಮಾಡಿ ಎನ್ನುತ್ತಾರೆ. 

ರಶ್ಮಿಕಾ ಮಂದಣ್ಣ ಫನ್ನಿ ಫೋಟೋ ನೋಡಿ ಫ್ಯಾನ್ಸ್‌ ವಾವ್ ತುಂಬಾ ಕ್ಯೂಟ್ ಆಗಿದೆ ಚಿಕ್ಕ ಹುಡುಗಿ ರೀತಿ ಎನ್ನುತ್ತಾರೆ ಆದರೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಾರೆ.

ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಿಂದಿ ಸಿನಿಮಾ ಅನಿಮಲ್, ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಹಾಗೂ ತೆಲುಗು Rainbow ಕೈಯಲ್ಲಿದೆ.  

Latest Videos

click me!