ಮೊದಲ ಸಲ ಮನೆಯಿಂದ ದೂರ ಹೋಗುತ್ತಿರುವೆ; ಬರ್ತಡೇಗೆ ಬ್ರೇಕ್ ಹಾಕಿದ ರಾಧಿಕಾ ಪಂಡಿತ್

Published : Mar 06, 2023, 03:53 PM IST

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲಾ. ಅಭಿಮಾನಿಗಳಿಗೆ ಸ್ಯಾಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್. 

PREV
16
ಮೊದಲ ಸಲ ಮನೆಯಿಂದ ದೂರ ಹೋಗುತ್ತಿರುವೆ; ಬರ್ತಡೇಗೆ ಬ್ರೇಕ್ ಹಾಕಿದ ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಮಾರ್ಚ್‌ 7ರಂದು 39ರ ವಸಂತಕ್ಕೆ ಕಾಲಿಡಲಿದ್ದಾರೆ. ಈ ವರ್ಷವೂ ಆಚರಣೆಗೆ ಬ್ರೇಕ್ ಹಾಕಿದ್ದಾರೆ.

26

'ಮೊದಲ ಸಲ ನಾನು ಮನೆಯಿಂದ ದೂರ ಹೋಗಿ ಸೈಲೆಂಟ್ ಬರ್ತಡೇ ಆಚರಿಸಿಕೊಳ್ಳುತ್ತಿರುವೆ. ನನಗೆ ಗೊತ್ತು ಇದರಿಂದ ನಿಮ್ಮಗೆ ಬೇಸರವಾಗುತ್ತದೆ' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

36

'ಅಭಿಮಾನಿಗಳಿಗೆ ಬೇಸರ ಮಾಡಬಾರದು ಎಂದು ನಾನು ಆಕ್ಟಿವಿಟಿಯನ್ನು ಪ್ಲ್ಯಾನ್ ಮಾಡುತ್ತಿರುವೆ. ಹೀಗಾಗಿ ನಾಳೆ ಇಲ್ಲಿ ಎಲ್ಲರೂ ಕನೆಕ್ಟ್‌ ಆಗೋಣ' ಎಂದು ಹೇಳಿದ್ದಾರೆ.

46

ಪರ್ಪಲ್ ಬಣ್ಣ ಟಾಪ್‌ ಧರಿಸಿ ಸೆಲ್ಫಿ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಹೇರ್‌ ಕಲರ್‌ ಮಾಡಿಸಿರುವುದು ಹೈಲೈಟ್ ಆಗಿದೆ. ಕಾಮೆಂಟ್ಸ್‌ನಲ್ಲಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 

56

ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕೆಲಸ, ಸಿನಿಮಾ ಮತ್ತು ಮಕ್ಕಳ ಬಗ್ಗೆ ಪೋಸ್ಟ್‌ ಹಾಕಿ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಾರೆ.

66

ಕೊರೋನಾ ವೈರಸ್ ಹಾವಳಿ ಭಾರತಕ್ಕೆ ಎಂಟ್ರಿ ಕೊಟ್ಟ ಸಮಯದಿಂದಲೂ ರಾಕಿಂಗ್ ಸ್ಟಾರ್ ಫ್ಯಾಮಿಲಿ ಬರ್ತಡೇ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿದ್ದರು. ಯಶ ಕೂಡ ಸರಳವಾಗಿ ಮನೆಯಲ್ಲಿ ಆಚರಿಸಿಕೊಂಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories