ಮಗು ಮುಖ ತೋರ್ಸಲ್ಲ ಅಂದ್ಮೇಲೆ ಫೋಟೋ ಯಾಕ್ ಹಾಕ್ಬೇಕು; ಪ್ರಣಿತಾ ಸುಭಾಷ್‌ಗೆ ನೆಟ್ಟಿಗರಿಂದ ಕ್ಲಾಸ್

Published : Dec 04, 2022, 04:19 PM IST

ವೈರಲ್ ಆಯ್ತು ಪ್ರಣಿತಾ ಸುಭಾಷ್ ಮಗಳ ಫೋಟೋಗಳು. ಮುಖ ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.... 

PREV
16
ಮಗು ಮುಖ ತೋರ್ಸಲ್ಲ ಅಂದ್ಮೇಲೆ ಫೋಟೋ ಯಾಕ್ ಹಾಕ್ಬೇಕು; ಪ್ರಣಿತಾ ಸುಭಾಷ್‌ಗೆ ನೆಟ್ಟಿಗರಿಂದ ಕ್ಲಾಸ್

2010ರಲ್ಲಿ ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಂದರಿ ಪ್ರಣಿತಾ ಸುಭಾಷ್‌ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿದ್ದು ಮಗಳ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

26

2021 ಮೇ 30ರಂದು ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪ್ರಣಿತಾ ಸುಭಾಷ್ ಲೈಪ್‌ ಲೈಟ್‌ನಿಂದ ದೂರ ಉಳಿದು ಪರ್ಸನಲ್‌ ಲೈಫಲ್ಲಿ ಬ್ಯುಸಿಯಾದರು.

36

2022ರ ಜೂನ್ 10ರಂದು ಮಗಳನ್ನು ಬರ ಮಾಡಿಕೊಂಡ ಪ್ರಣಿತಾ ಒಂದೊಂದೆ ಸ್ಪೆಷಲ್ ಫೋಟೋ ಮೂಲಕ ಜನರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ಆದರೆ ಹೆಸರು ರಿವೀಲ್ ಮಾಡಿಲ್ಲ. 

46

ಮಗಳ ಫೋಟೋ ಅಪ್ಲೋಡ್ ಮಾಡಿ ಪೇರೆಂಟಿಂಗ್ ಗೋಲ್ ಸೆಟ್ ಮಾಡುತ್ತಿರುವ ಪ್ರಣಿತಾ ಮಗಳ ಮುಖ ಯಾಕೆ ರಿವೀಲ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

56

 'ಮುಖ ತೋರಿಸುವುದಿಲ್ಲ ಅಂದ್ಮೇಲೆ ಯಾಕೆ ಫೋಟೋ ಅಪ್ಲೋಡ್ ಮಾಡಬೇಕು ಸುಮ್ಮನೆ ಇರಬೇಕು' ಎಂದು ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ.

66

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲಿ ಪ್ರಣಿತಾ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ.

Read more Photos on
click me!

Recommended Stories