ಮಾಡೆಲ್ ಆಗಿರುವ ಮೋಕ್ಷಾ ಹಲವು ಫ್ಯಾಷನ್ ಶೋ, ಈವೆಂಟ್ ಗಳಲ್ಲಿ ಭಾಗವಹಿಸಿದ್ದಾರೆ, ಜೊತೆಗೆ ಗೋದ್ರೇಜ್ ಸೋಪ್, ಸಂಗೀತಾ ಮೊಬೈಲ್, ಸಿರೋನಾ ಮೆನ್ಸ್ಟ್ರುವಲ್ ಕಪ್, ಕ್ರಾಸ್ ಬೀಟ್ ಸ್ಮಾರ್ಟ್ ವಾಚ್, ಟೈಟಾನ್ ವಾಚ್, ಸೀರೆ, ಜ್ಯುವೆಲ್ಲರಿಗಳಿಗೆ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ (Advertisement) ಮೋಕ್ಷಾ ನಟಿಸಿದ್ದಾರೆ.