ತಿಂಗಳಿಗೆ 20 ಲಕ್ಷ ಸಂಬಳ, 22 ಕೋಟಿ ಒಡತಿ 'ನಿನ್ನಿಂದಲೇ' ಚಿತ್ರದ ನಟಿ ಎರಿಕಾ ಫರ್ನಾಂಡಿಸ್!

Published : May 08, 2022, 03:01 PM IST

29ರ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರದ ನಟಿ ಎರಿಕಾ ಫರ್ನಾಂಡಿಸ್. ಯಾರಿಗೂ ಗೊತ್ತಿರದ ವಿಚಾರಗಳು ಇಲ್ಲಿದೆ....

PREV
17
ತಿಂಗಳಿಗೆ 20 ಲಕ್ಷ ಸಂಬಳ, 22 ಕೋಟಿ ಒಡತಿ 'ನಿನ್ನಿಂದಲೇ' ಚಿತ್ರದ ನಟಿ ಎರಿಕಾ ಫರ್ನಾಂಡಿಸ್!

ಮೇ 7 ,1993 ಮಂಗಳೂರಿನಲ್ಲಿ ಹುಟ್ಟಿದ ಚೆಲುವೆ ಎರಿಕಾ ಫರ್ನಾಂಡಿಸ್ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

27

2013ರಲ್ಲಿ ಐಂತು ಐಂತು ಐಂತು ತಮಿಳು ಚಿತ್ರದ ಮೂಲಕ ಎರಿಕಾ ಫರ್ನಾಂಡಿಸ್‌  ಸಿನಿ ಜರ್ನಿ ಆರಂಭಿಸಿ, ಪುನೀತ್‌ ರಾಜ್‌ಕುಮಾರ್ ಜೊತೆ ಕನ್ನಡದಲ್ಲಿ ನಿನ್ನಿಂದಲೇ ಸಿನಿಮಾದಲ್ಲಿ ನಟಿಸಿದ್ದಾರೆ.

37

ಬೆಳ್ಳಿ ತೆರೆಯಲ್ಲಿ ಹೆಚ್ಚಿಗೆ ನೇಮ್ ಆಂಡ್ ಫೇಮ್ ಸಿಗದ ಕಾರಣ ಎರಿಕಾ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.  'Kasauti Zindagi Ki 2' ಧಾರಾವಾಹಿಯಲ್ಲಿ ನಟಿಸಿದ್ದಾರೆ. 

47

ಕೆಲವೊಂದು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಎರಿಕಾ ಫರ್ನಾಂಡಿಸ್ ಆಸ್ತಿ 22 ಕೋಟಿ ಬೆಲೆ ಇದೆ ಹಾಗೇ ತಿಂಗಳಿಗೆ 20 ಲಕ್ಷ ಸಂಪಾದನೆ ಮಾಡುತ್ತಾರಂತೆ.

57

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಎರಿಕಾ ವರ್ಷಕ್ಕೆ ಮೂರು ಕೋಟಿ ಸಂಪಾದನೆ ಮಾಡುತ್ತಾರೆ. ಧಾರಾವಾಹಿಯಲ್ಲಿ ಒಂದು ದಿನದ ಎಪಿಸೋಡ್‌ಗೆ 60 ಸಾವಿರ ಸಂಭಾವನೆ ಪಡೆಯುತ್ತಾರೆ.

67

2018ರಲ್ಲಿ ಮುಂಬೈನಾ ಐಷಾರಾಮಿ ನಗರದಲ್ಲಿ ದೊಡ್ಡ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ತಮ್ಮ ಮನೆ ತಾವೇ ವಿನ್ಯಾಸ ಮಾಡಿದ್ದಾರೆ.
 

77

ಮನೆ ಮಾತ್ರವಲ್ಲ ಕೆಲವೊಂದು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 70 ಲಕ್ಷದ BMW 5 Series ಕಾರು ಹಾಗೂ 19 ಲಕ್ಷದ MG Hector ಹೊಂದಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories