Oops! ಚಡ್ಡಿ ಕಾಣದಂಗೆ ಓವರ್ ಸೈಜ್‌ ಡ್ರೆಸ್‌ ಧರಿಸಿದ ರಶ್ಮಿಕಾ ಮಂದಣ್ಣ ಟ್ರೋಲ್

Published : May 05, 2022, 02:48 PM IST

ರಶ್ಮಿಕಾ ಮಂದಣ್ಣ ಏರ್‌ಪೋರ್ಟ್‌ ಲುಕ್ ವೈರಲ್. ಹಣ ಜಾಸ್ತಿ ಅದ್ರೆ ಬಟ್ಟೆ ಕಡಿಮೆ ಆಗುತ್ತೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.

PREV
16
Oops! ಚಡ್ಡಿ ಕಾಣದಂಗೆ ಓವರ್ ಸೈಜ್‌ ಡ್ರೆಸ್‌ ಧರಿಸಿದ ರಶ್ಮಿಕಾ ಮಂದಣ್ಣ ಟ್ರೋಲ್

ಕೊಡಗಿನ ಕುವರಿ, ಸೌತ್ ಸುಂದರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಏರ್‌ಪೋರ್ಟ್‌ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

26

 ವೈಟ್ ಚಡ್ಡಿ, ಗ್ರೀನ್‌ ಓವರ್ ಸೈಜ್‌ ಸ್ವೆಟರ್‌ ಧರಿಸಿರುವ ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ಮಾತನಾಡಿಸಲು ಏರ್ಪೋರ್ಟ್‌ ಹೊರಗಡೆ ನಿಲ್ಲುತ್ತಾರೆ.

36

ಬ್ಲ್ಯಾಕ್ ಮಾಸ್ಕ್‌ ಮತ್ತು ಬ್ಲ್ಯಾಕ್‌ ಟೋಫಿ ಧರಿಸಿರುವ ರಶ್ಮಿಕಾ ತಮ್ಮ ಕಣ್ಣು ಕೂಡ ಕಾಣಿಸಬಾರದು ಎಂದು ಬ್ಲ್ಯಾಕ್ ಗ್ಲಾಸ್ ಧರಿಸಿದ್ದಾರೆ. 

46

ಬಾಡಿ ಗಾರ್ಡ್‌ಗಳ (Body guard) ಜೊತೆ ಹೊರ ಬರುವ ರಶ್ಮಿಕಾ ಮಂದಣ್ಣ ಫ್ಯಾನ್ಸ್‌ನ ಮಾತನಾಡಿಸಲು ನಿಂತುಕೊಂಡಿದ್ದಾರೆ. ಆಗ  oops moment ಕ್ರಿಯೇಟ್ ಆಗುತ್ತದೆ. 

56

ಈ ವೇಳೆ ಅಭಿಮಾನಿ ಕೊಡುವ ಹೂವುಗಳನ್ನು ಸ್ವೀಕರಿಸಲು ಮುಂದಾಗುತ್ತಾರೆ ಆಗ Oops ಕ್ಷಣ ಎದುರಾಗುತ್ತದೆ.  ತಕ್ಷಣವೇ ಕೈ ಕೆಳಗೆ ಇಳಿಸುತ್ತಾರೆ. 

66
Rashmika Mandanna

ಕನ್ನಡ ಯಾವ ಹೊಸ ಸಿನಿಮಾ ಪ್ರಾಜೆಕ್ಟ್‌ಗೂ ರಶ್ಮಿಕಾ ಸಹಿ ಮಾಡಿಲ್ಲ ಆದರೆ ಹಿಂದಿ ಮತ್ತು ತೆಲುಗು ಸಿನಿಮಾ ಎಂದು ಪದೇ ಪದೇ ಟ್ರ್ಯಾವಲ್ ಮಾಡುತ್ತಿರುವ ಕಾರಣ ಕನ್ನಡಿಗರು ಗರಂ ಆಗಿದ್ದಾರೆ.

Read more Photos on
click me!

Recommended Stories