ಬೇಡಕಣಮ್ಮ...ಸರಿಯಾಗಿ ನಿಂತ್ಕೋ; ಗಂಡೈಕ್ಳು ಗಮನ ಸೆಳೆದ ಶಾನ್ವಿ!

Published : Nov 28, 2023, 10:55 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ನಟಿ ಶಾನ್ವಿ ಶ್ರೀವಾತ್ಸವ್ ಬೋಲ್ಡ್‌ ಫೋಟೋ....ಪಡ್ಡೆ ಹುಡುಗರ ನಿದ್ರೆ....

PREV
16
ಬೇಡಕಣಮ್ಮ...ಸರಿಯಾಗಿ ನಿಂತ್ಕೋ; ಗಂಡೈಕ್ಳು ಗಮನ ಸೆಳೆದ ಶಾನ್ವಿ!

ಚಂದ್ರಲೇಖ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಾನ್ವಿ ಶ್ರೀವಾತ್ಸವ್ ಈಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸ್ಟಾರ್ ನಟಿ.

26

ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್‌ ಚಿತ್ರದಲ್ಲಿ ನಟಿಸಿ ಶಾನ್ವಿ ನ್ಯಾಷನಲ್ ಕ್ರಶ್ ಆಗಿ ಬಿಟ್ಟಿದ್ದರು. ಅಲ್ಲಿಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.

36

ಕೆಲವು ದಿನಗಳ ಹಿಂದೆ ಸಾನ್ವಿ ವಿದೇಶ ಪ್ರಯಾಣ ಮಾಡಿದ್ದರು. ಆಗ ಅಡಗು ಒಂದರಲ್ಲಿ ನಿಂತುಕೊಂಡು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.

46

 Embracing the chaos in the wind, where every strand tells a story of freedom ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

56

Cotton candy skies….Dreamy eyes! ಎಂದು ಆರೇಂಜ್‌ ಕ್ರಾಪ್ ಟಾಪ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

66

ಬೇಡಕಣಮ್ಮ ನೀನು ಸಿಂಪಲ್ ಆಗಿ ಪೋಸ್ ಕೊಡು ಯಾಕೆ ಕೈ ಎತ್ತಿ ಗಮನ ಸೆಳೆಯುತ್ತಿರುವೆ...ರಾತ್ರಿ ನಿದ್ದೆ ಗೆಡಿಸಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories