ಶ್ರೀಲೀಲಾ ಚಿತ್ರದ ನಾಯಕಿ ಎನ್ನುವುದಕ್ಕಿಂತ ಅತಿಥಿ ಪಾತ್ರಧಾರಿ ಎನ್ನಬಹುದು. ಪರಿಚಿತ ಕನ್ನಡ ಧ್ವನಿಗಳು ಅಪರಿಚಿತ ತೆಲುಗು ನಟರಿಗೆ ಡಬ್ ಮಾಡಿರುವುದರಿಂದ ಆ ಪಾತ್ರಧಾರಿಗಳು ಪ್ರೇಕ್ಷಕನಿಗೆ ಅಷ್ಟಾಗಿ ಕನೆಕ್ಟ್ ಆಗಲ್ಲ. ಫ್ಯಾಮಿಲಿ, ಯೂತ್‌ಫುಲ್ ಸಿನಿಮಾ ನೋಡಬಯಸುವವರಿಗೆ ಈ ಸಿನಿಮಾ ರುಚಿಸುತ್ತದೆ.
ಚಿತ್ರ: ಜೂನಿಯರ್
ತಾರಾಗಣ: ಕಿರೀಟಿ ರೆಡ್ಡಿ, ರವಿಚಂದ್ರನ್, ಅಚ್ಯುತ್ ಕುಮಾರ್, ರಾವ್ ರಮೇಶ್, ಜೆನಿಲಿಯಾ, ಕಿರಣ್ ಶ್ರೀನಿವಾಸ್, ಶ್ರೀಲೀಲಾ
ನಿರ್ದೇಶನ: ರಾಧಾಕೃಷ್ಣ ರೆಡ್ಡಿ
ರೇಟಿಂಗ್: 3