ಯೋಧ ರಾಜಕುಮಾರಿ ಆಗಬೇಕು; ಕಾಂತಾರ ಸಪ್ತಮಿ ಗೌಡ 7 ಅನಿಮೇಶನ್ ಲುಕ್‌ಗಳು ವೈರಲ್

Published : Jan 29, 2023, 01:14 PM IST

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ನಟಿಯರ ಆನಿಮೇಶನ್‌ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸಪ್ತಮಿ ಗೌಡ ಕನಸಿನ ಪಾತ್ರಗಳು ಯಾವುದು ಗೊತ್ತಾ?

PREV
17
ಯೋಧ ರಾಜಕುಮಾರಿ ಆಗಬೇಕು; ಕಾಂತಾರ ಸಪ್ತಮಿ ಗೌಡ 7 ಅನಿಮೇಶನ್ ಲುಕ್‌ಗಳು ವೈರಲ್

ಪಾಪ್ ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಕಾಂತಾ ಚಿತ್ರದ ಮೂಲಕ ವಿಶ್ವಾದ್ಯಂತ ಲೀಲಾ ಅಗಿ ಪರಿಚಯ ಆಗಿಬಿಟ್ಟಿದ್ದಾರೆ. 

27

ಲೀಲಾ ಪಾತ್ರ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ಸಿನಿಮಾ ಸಹಿ ಮಾಡಿದ ಸಪ್ತಮಿ ಗೌಡ ಈಗ ತಮ್ಮ ಕನಸಿನ ಪಾತ್ರವನ್ನು ಹಂಚಿಕೊಂಡಿದ್ದಾರೆ. ಇತರೆ ಲುಕ್ ಹೇಗಿದೆ ನೋಡಿ..

37

ಕೆಆರ್‌ಜಿ ಕನೆಕ್ಟ್‌ ಕ್ರಿಯೇಟ್ ಮಾಡುತ್ತಿರುವ ನಟಿಯರ ಆನಿಮೇಶನ್‌ ಲುಕ್‌ಗಳು ವೈರಲ್ ಆಗುತ್ತಿದೆ. ಅದರಲ್ಲಿ ಲೀಲಾ ಲುಕ್‌ಗಳನ್ನು ಅಭಿಮಾನಿಗಳು ಕ್ರಿಯೇಟ್ ಮಾಡಿದ್ದಾರೆ. 

47

ಕೆಆರ್‌ಜೆ ಕನೆಕ್ಟ್‌ ಅವರಿಗೆ ಈ ರೀತಿ AI Renders ಮಾಡುತ್ತಿರುವುದಕ್ಕೆ ಧನ್ಯವಾದಗಳು. ಇದನ್ನು ನೋಡಿ ಈಗ ನಾನು ಯೋಧ ರಾಜಕುಮಾರಿ ಪಾತ್ರಗಳನ್ನು ಮಾಡಬೇಕು ಅನಿಸುತ್ತಿದೆ' ಎಂದು ಸಪ್ತಮಿ ಬರೆದುಕೊಂಡಿದ್ದಾರೆ. 

57

ಸಪ್ತಮಿ ಪೋಸ್ಟ್‌ಗೆ ಕೆಆರ್‌ಜೆ ಕನೆಕ್ಟ್‌ ಕಾಮೆಂಟ್ ಮಾಡಿದೆ. ಮನದಾಳದ ರಸಮಂಜರಿ ರಂಗೇತಿ ನಿನ್ನ ಕಾಣಲಿ' ಎಂದು ಕಾಂತಾರ ಹಾಡಿನ ಸಾಲು ಬರೆದಿದ್ದಾರೆ. 

67

 'ನಮಗೆ ಖುಷಿಯಾಗುತ್ತಿದೆ ನಮ್ಮ AI Renders ನಿಮಗೆ ತುಂಬಾ ಇಷ್ಟವಾಗುತ್ತಿದೆ. ಅದರಲ್ಲೂ ಯೋಧ ರಾಜಕುಮಾರಿ ಪಾತ್ರ ಆಯ್ಕೆ ಮಾಡಲು ಸ್ಪೂರ್ತಿ ನೀಡಿದೆ. ನಿಮ್ಮ ಸಾಹಸದಲ್ಲಿ ಪಾಲ್ಗೊಳ್ಳಲು ನಾವು ಸಿದ್ಧರಿದ್ದೇವೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.  

77

ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ವ್ಯಾಕ್ಸಿನ್ ವಾರ್‌ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸಿದ್ದಾರೆ. ಎರಡು ಮೂರು ವಾರಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 

Read more Photos on
click me!

Recommended Stories