ಮಾಣಿಕ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ತೆಲುಗು ನಟಿ ವರಲಕ್ಷ್ಮಿ ಶರತ್ ಕುಮಾರ್ ಅರ್ಜುನ್, ವಿಸ್ಮಯ ಮತ್ತು ರಣಂ ಸಿನಿಮಾದಲ್ಲಿ ನಟಿಸಿದ್ದಾರೆ.
ನಾಯಕಿಯಾಗಿ ಮಿಂಚಿ ಹೆಸರು ಮಾಡುವುದಕ್ಕಿಂತಲ್ಲೂ ನೆಗೆಟಿವ್ ರೋಲ್ ಮತ್ತು ಸಪೋರ್ಟಿಂಗ್ ರೋಲ್‌ಗಳಲ್ಲಿ ಕಾಣಿಸಿಕೊಂಡು ವೀಕ್ಷಕರ ಗಮನ ಸೆಳೆದಿದ್ದಾರೆ.
ಕ್ರ್ಯಾಕ್ ಮತ್ತು ನಂದಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ವರಲಕ್ಷ್ಮಿ ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್ ಪ್ರವಾಸ ಮಾಡಿದ್ದಾರೆ. ಈ ವೇಳೆ ಅನೇಕ ಬಿಕಿನಿ ಫೋಟೋಗಳನ್ನು ಶೇರ್ ಮಾಡಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.
ವರಲಕ್ಷ್ಮಿ ಬಿಕಿನಿ ಫೋಟೊಗಳಿಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಪಡೆದುಕೊಳ್ಳುತ್ತಿದೆ. ಮನೆ ಮಗಳಂತೆ ಮಿಂಚುತ್ತಿದ್ದ ಹುಡುಗಿ ವಿದೇಶದಲ್ಲಿ ಬಿಕಿನಿ ಹಾಕಿರುವುದಕ್ಕೆ ಶಾಕ್ ಆಗುತ್ತಿದೆ ಎಂದಿದ್ದಾರೆ.
ಸಿನಿಮಾಗಳಲ್ಲಿ ಮಾತ್ರವಲ್ಲದೆ 7 ಕಿರುತೆರೆ ರಿಯಾಲಿಟಿ ಶೋಗಳನ್ನು ವರಲಕ್ಷ್ಮಿ ನಿರೂಪಣೆ ಮಾಡಿದ್ದಾರೆ. ಅದರ ಒಂದು ವೆಬ್‌ಸೀರಿಸ್ ಕೂಡ ಆಗಿತ್ತು.
13 ಸಿನಿಮಾಳಿಗೆ ಬೆಸ್ಟ್ ನಾಯಕಿ ಮತ್ತು ವಿಲನ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2012ರಿಂದ 2019ರ ಅವದಿಯಲ್ಲಿ ಪ್ರತಿಯೊಂದು ಫಿಲಂ ಫೇರ್ ಅವಾರ್ಡ್‌ಗಳನ್ನು ವರಲಕ್ಷ್ಮಿ ಪಡೆದುಕೊಂಡಿದ್ದಾರೆ.