ಹುಟ್ಟು ಹಬ್ಬ ಆಚರಿಸಿಕೊಂಡ ಹರ್ಷಿಕಾ ಪೂಣಚ್ಚ!

Published : May 02, 2022, 08:51 AM IST

ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ನಟಿ. 

PREV
15
ಹುಟ್ಟು ಹಬ್ಬ ಆಚರಿಸಿಕೊಂಡ ಹರ್ಷಿಕಾ ಪೂಣಚ್ಚ!

ನಟಿ ಹರ್ಷಿಕಾ ಪೂಣಚ್ಚ ಅವರು ಭಾನುವಾರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಆತ್ಮೀಯರು ಹಾಗೂ ಸಿನಿಮಾ ಬಳಗದ ಜತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. 

25

ನಟಿ ಹರ್ಷಿಕಾ ಪೂಣಚ್ಚ ಅವರು ಭಾನುವಾರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಆತ್ಮೀಯರು ಹಾಗೂ ಸಿನಿಮಾ ಬಳಗದ ಜತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. 

35

ಇತ್ತೀಚೆಗೆ ಬೋಜ್‌ಪುರಿ ಚಿತ್ರಗಳಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಳ್ಳುತ್ತಿರುವುದು ಹರ್ಷಿಕಾ ನಟನೆಯ ಪ್ರತಿಭೆ ಸಾಕ್ಷಿ.  ಕೋವಿಡ್‌ ಸಂಕಷ್ಟದಲ್ಲಿ ಬಡ ಕುಟುಂಬಗಳಿಗೆ ನೆರವು ನೀಡಿದ ಮಾನವೀಯತೆ ಮೆರೆದ ಹರ್ಷಿಕಾ ಪೂಣಚ್ಚ ಅವರು ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

45

ನಟಿಯರಿಗೆ ಫೋಟೋಶೂಟ್‌ಗಳು ಎಷ್ಟುಮುಖ್ಯ?
ಫೋಟೋಶೂಟ್‌ ಮಾಡಿಸಿಕೊಳ್ಳುವುದು ಎಂದರೆ ನಮ್ಮನ್ನ ನಾವು ಹೊಸದಾಗಿ ರೂಪಿಸಿಕೊಳ್ಳುತ್ತಾ ಹೋಗುವುದು. ಪ್ರತಿ ಹಂತದಲ್ಲೂ ಹೊಸದಾಗಿ ಕಾಣಿಸಿಕೊಳ್ಳುವ ಪ್ರಕ್ರಿಯೆ ಇದು. ಈ ಫೋಟೋಶೂಟ್‌ನಲ್ಲಿ ನಾನು ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದೇನೆ.

55

ಕನ್ನಡದಲ್ಲಿ ಯಾವೆಲ್ಲ ಚಿತ್ರಗಳು ಇವೆ?
ಕನ್ನಡದಲ್ಲಿ ಮೂರು ಚಿತ್ರಗಳು ಇವೆ. ಈ ಪೈಕಿ ‘ಕಡ್ಲೆ’ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ. ಲಯ ಕೋಕಿಲ ನಿರ್ದೇಶನದ ‘ತಾಯ್ತ’ ಚಿತ್ರಕ್ಕೆ ಆಗಸ್ಟ್‌ 16ರಿಂದ ಶೂಟಿಂಗ್‌ ಆರಂಭವಾಗಲಿದೆ. ‘ಓ ಪ್ರೇಮ’ ಚಿತ್ರ ಸೆಟ್ಟೇರಬೇಕಿದೆ

Read more Photos on
click me!

Recommended Stories