Hot ಲುಕ್‌ನಲ್ಲಿ Sexy ಫೋಸ್‌ ಕೊಟ್ಟ ಜೈ ಜಗದೀಶ್‌ ಪುತ್ರಿ: What A Beauty ಎಂದ ಪಡ್ಡೆಹೈಕ್ಳು!

Published : Nov 09, 2023, 02:30 AM IST

ನಟಿ ವೈಭವಿ ಜಗದೀಶ್‌ ನಟ ಜೈ ಜಗದೀಶ್‌ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಪುತ್ರಿ. ಇವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇದೀಗ ವೈಭವಿ ಬೋಲ್ಡ್‌ ಪೋಟೋಗಳನ್ನು ಪೋಸ್ಟ್‌ ಮಾಡಿದ್ದು, ವೈರಲ್ ಆಗಿದೆ.

PREV
17
Hot ಲುಕ್‌ನಲ್ಲಿ Sexy ಫೋಸ್‌ ಕೊಟ್ಟ ಜೈ ಜಗದೀಶ್‌ ಪುತ್ರಿ: What A Beauty ಎಂದ ಪಡ್ಡೆಹೈಕ್ಳು!

ಕನ್ನಡದ ಹಿರಿಯ ನಟ ಜೈಜಗದೀಶ್ ಅವರ ಮೂವರು ಹೆಣ್ಣು ಮಕ್ಕಳು ಸಿನಿಮಾರಂಗಕ್ಕೆ ಪರಿಚಯ ಆಗಿದ್ದಾರೆ. ಹಾಗೆ ಬಂದ ವೈಭವಿ, ವೈನಿಧಿ, ವೈಸಿರಿ ಈಗಲೂ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಮಿಂಚುತ್ತಲೇ ಇರುತ್ತಾರೆ. ಅದೇ ರೀತಿನೇ ವೈಭವಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಲೇ ಇರ್ತಾರೆ.

27

ವೈಭವಿ ಜಗದೀಶ್ ಯಾವ ಬಾಲಿವುಡ್ ನಟಿಗೂ ಕಮ್ಮಿ ಇಲ್ಲ ಬಿಡಿ. ತಮ್ಮಗೆ ಒಪ್ಪುವ ಗ್ಲಾಮರಸ್ ಡ್ರಸ್ ಧರಿಸಿಕೊಂಡು ಖುಷಿಪಡ್ತಾರೆ. ಅದಕ್ಕೂ ಹೆಚ್ಚಾಗಿ ಆಯಾ ಡ್ರೆಸ್‌ಗಳ ಫೋಟೋಗಳನ್ನ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲೂ ಹಂಚಿಕೊಳ್ತಾರೆ.

37

ವೈಭವಿ ಜಗದೀಶ್ ಇದೀಗ ಬ್ಲ್ಯಾಕ್ ಡ್ರೆಸ್‌ನಲ್ಲಿ ಹೊಸ ಫೋಟೋಶೂಟ್‌ ಮಾಡಿಸಿದ್ದು, ಸಖತ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡದ ನಟಿಯರೂ ಈ ವಿಚಾರದಲ್ಲಿ ಏನೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದಂತೇನೂ ಕಾಣಿಸುತ್ತಿದ್ದಾರೆ.

47

ವೈಭವಿ ಜಗದೀಶ್ ಪಾರದರ್ಶಕ ಸೀರೆಯುಟ್ಟು ಕೊಂಚ ಜಾಸ್ತಿಯಾಗಿಯೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನ ಕಂಡ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಸಖತ್ ಹಾಟ್ ಅನ್ನುವ ಕಾಂಪ್ಲಿಮೆಂಟ್ ಅನ್ನು ಕೊಟ್ಟಿದ್ದಾರೆ.

57

ವೈಭವಿ ಜಗದೀಶ್ ಸದ್ಯ ಫೋಟೋಗಳನ್ನ ಶೇರ್ ಮಾಡಿದಲ್ಲದೇ, ತಮ್ಮದೇ ರೀತಿಯಲ್ಲಿ This Diwali look like the heroine you are ಅಂತಾ ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

67

ವೈಭವಿಗೆ ಗ್ಲಾಮರ್ ಬಗ್ಗೆ ಇರೋ ಕಲ್ಪನೆ ಬೇರೆನೆ ಇದೆ. ಆ ಬೇರೆಯದ್ದಕ್ಕೆ ಸೂಕ್ತ ಅನಿಸೋ ಹಾಗೆ ಅವರು ಇದ್ದಾರೆ ಅಂತಲೂ ಹೇಳಬಹುದು. ಒಳ್ಳೆ ಹೈಟ್ ಮತ್ತು ಒಳ್ಳೆ ಫಿಜಿಕ್ ಮೂಲಕ ಗಮನ ಸೆಳೆಯುತ್ತಿರೋ ವೈಭವಿ ಹೊಸ ರೀತಿಯ ಡ್ರೆಸ್‌ಗೂ ಸೂಟ್ ಆಗ್ತಾನೇ ಇರ್ತಾರೆ.

77

ವೈಭವಿ ಜಗದೀಶ್ ಹೊಸ ರೀತಿಯ ಫೋಟೋ ಶೂಟ್‌ಗಳಲ್ಲೂ ಕಾಣಿಸಿಕೊಳ್ತಾರೆ. ಟ್ರೆಡಿಷಿನಲ್ ಆಗಿಯೇ ಸೀರೆ ಉಟ್ಟುಕೊಂಡು ಇನ್ನೂ ಚೆನ್ನಾಗಿಯೇ ಕಾಣಿಸುತ್ತಾರೆ. ಆ ರೀತಿಯ ಫೋಟೋಗಳನ್ನ ನೀವು ನೋಡೋದಾದ್ರೆ, ಅವುಗಳನ್ನ ಕೂಡ ವೈಭವಿ ಜಗದೀಶ್ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ನೋಡಬಹುದು.

Read more Photos on
click me!

Recommended Stories