ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಶೀರ್ವಾದ ಪಡೆದ ರಾದ್ಯಾ; ಪರಮಾತ್ಮನ ಶಕ್ತಿ ಎಂದ ನಟಿ!

First Published | Aug 2, 2024, 10:58 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರಾಧ್ಯಾ- ಆಶ್ವಿನಿ ಪುನೀತ್ ಪೋಟೋ. ಯಾರೀಕೆ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು! 
 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಸದ್ಯ ಪ್ರತಿ ಸಿನಿಮಾ ಈವೇಂಟ್ ಹಾಗೂ ಅಂಗಡಿ ಓಪನಿಂಗ್‌ನ ಬಿಗ್ ಹೈಲೈಟ್ ಆಗಿದ್ದಾರೆ.

ಇತ್ತೀಚಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ರಾದ್ಯಾ ಎಂದ ನಟಿ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Tap to resize

'ಪರಮಾತ್ಮನ ಶಕ್ತಿ, ರಾಜಣ ಹಿಂದೆ ರಾಣಿ ಇದ್ದೇ ಇರುತ್ತಾಳೆ. ಆ ರಾಜನ ಹಿಂದೆ ಇರುವ ರಾಣಿ ಈಕೆ. ಕಣ್ಣೆದುರೇ ಕಂಡು ಖುಷಿ ಆಯ್ತು' ಎಂದು ರಾಧ್ಯಾ ಬರೆದುಕೊಂಡಿದ್ದಾರೆ.

'ನಮ್ಮ ಪುನೀತ್ ರಾಜ್‌ಕುಮಾರ್ ರೀತಿ ಆಕೆ ಕೂಡ ತುಂಬಾ ಸ್ವೀಟ್, ಕೈಂಡ್ ಮತ್ತು ಬ್ಯೂಟಿಫುಲ್ ಮನಸ್ಸು ಇರುವ ವ್ಯಕ್ತಿ. ನಿಮ್ಮ ಆಶೀರ್ವಾದ ನನಗೆ ಮುಖ್ಯ ಮೇಡಂ'

'ನಿಮ್ಮ ಪ್ರತಿಯೊಂದು ಮಾತು ನನಗೆ ಮುಖ್ಯವಾಗುತ್ತದೆ. ನಿಮ್ಮನ್ನು ಭೇಟಿ ಮಾಡಿದ ನನಗೆ ತುಂಬಾ ಪಾಸಿಟಿವ್ ಫೀಲ್ ಆಗುತ್ತಿದೆ' ಎಂದಿದ್ದಾರೆ ನಟಿ ರಾಧ್ಯಾ.

'ನೂರಾರೂ ಕಲಾವಿದರಿಗೆ ಅವಕಾಶ ಕೊಟ್ಟ ದೇವಸ್ಥಾನ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನಿಮ್ಮನ್ನು ಭೇಟಿ ಮಾಡಿದೆ ಅನ್ನೋ ಖುಷಿ ತುಂಬಾನೇ ಇದೆ.  ತುಂಬಾನೇ ಖುಷಿ ಇದೆ'

'ತುಂಬಾ ದಿನಗಳಿಂದ ನಿಮ್ಮ ಆಶೀರ್ವಾದಕ್ಕೆ ಕಾಯುತ್ತಿದ್ದೆ. ಅಪ್ಪು ಸರ್‌ನಿಂದ ಆಶೀರ್ವಾದ ಪಡೆದಷ್ಟು ಖುಷಿಯಾಗುತ್ತಿದೆ. ಮತ್ತೆ ಥ್ಯಾಂಕ್ಸ್‌ ಮೇಡಂ' ಎಂದು ರಾಧ್ಯಾ ಹೇಳಿದ್ದಾರೆ. 

Latest Videos

click me!