ಬಾತ್‌ ಟಬ್‌ನಲ್ಲಿ ನಟಿ ಪ್ರಣೀತಾ; ಗಂಡ ಕ್ಲಿಕ್‌ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಗರಂ

Published : Jun 01, 2024, 10:23 AM IST

ಗಂಡ ಕ್ಲಿಕ್ ಮಾಡಿರುವ ವಿಡಿಯೋ ಅಪ್ಲೋಡ್ ಮಾಡಿದ ನಟಿ ಪ್ರಣೀತಾ. ಸಾಮಾಜಿಕ ಜಾಲತಾಣದಲ್ಲಿ ಇರುವ ಗೌರವ ಕಳೆದುಕೊಳ್ಳಬೇಡಿ ಎಂದ ನೆಟ್ಟಿಗರು...  

PREV
16
ಬಾತ್‌ ಟಬ್‌ನಲ್ಲಿ ನಟಿ ಪ್ರಣೀತಾ; ಗಂಡ ಕ್ಲಿಕ್‌ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಗರಂ

ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಣೀತಾ ಈಗ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

26

ಕೆಲವು ದಿನಗಳ ಹಿಂದೆ ಟರ್ಕಿಯಲ್ಲಿ ಸ್ವಿಮ್ ಸೂಟ್ ಧರಿಸಿ ಸಖತ್ ಫೋಸ್‌ ನೀಡಿದ್ದರು. ಈ ಫೋಟೋಗಳನ್ನು ನೋಡಿ ಸಂತೂರ್‌ ಮಮ್ಮಿ ಎಂದು ನೆಟ್ಟಿಗರು ಮೆಚ್ಚಿಕೊಂಡರು.

36

ಸದಾ ಕೆಲಸದ ವಿಚಾರಗಳಿಗೆ ಸುದ್ದಿಯಾಗುವ ಪ್ರಣೀತಾ ಮೊದಲ ಸಲ ನೆಟ್ಟಿಗರು ಕಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಹಾಟ್ ಬಬಲ್ ಬಾತ್ ಟಬ್. 

46

'When they say self care isn’t about bubble baths but there’s nothing as relaxing as sitting in a hot bubble bath ..' ಎಂದು ಪ್ರಣೀತಾ ಬರೆದುಕೊಂಡಿದ್ದಾರೆ.

56

ಈ ವಿಡಿಯೋವನ್ನು ಸೆರೆ ಹಿಡಿದಿರುವುದು Hubs ಎಂದು ಪ್ರಣೀತಾ ಹೇಳಿದ್ದಾರೆ. ಹೀಗಾಗಿ ನೆಟ್ಟಿಗರು ಇನ್ನು ಹೆಚ್ಚು ಗರಂ ಆಗಲು ಕಾರಣವಾಯ್ತು.

66

ಮನೆ ಹುಡುಗಿ ರೀತಿಯಲ್ಲಿ ಪ್ರಣೀತಾಳನ್ನು ಸ್ವೀಕರಿಸಿದ ಕನ್ನಡಿಗರು ಈ ವಿಡಿಯೋವನ್ನು ಡಿಲೀಟ್‌ ಮಾಡಲು ಒತ್ತಾಯ ಮಾಡುತ್ತಿದ್ದಾರೆ. 

Read more Photos on
click me!

Recommended Stories