ದುಬೈ ಪ್ರವಾಸದಲ್ಲಿ ಮಿಂಚುತ್ತಿರುವ ರಾಧನಾ ರಾಮ್; ಮಾಲಾಶ್ರೀ ಮಗಳು ಕಣ್ರೀ....

Published : Jan 09, 2023, 03:31 PM IST

ದುಬೈ ಪ್ರವಾಸದಲ್ಲಿ ಮಿಂಚಿದ ಮಾಲಾಶ್ರೀ ಮಗಳು ರಾಧನಾ ರಾಮ್.

PREV
16
ದುಬೈ ಪ್ರವಾಸದಲ್ಲಿ ಮಿಂಚುತ್ತಿರುವ ರಾಧನಾ ರಾಮ್; ಮಾಲಾಶ್ರೀ ಮಗಳು ಕಣ್ರೀ....

 ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಪುತ್ರ ಅನನ್ಯಾ ರಾಮ್ ಉರ್ಫಿ ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

26

ತರುಣ್ ಸುಧೀರ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು ರಾಧನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಲೆ ವರ್ಕ್‌ಶಾಪ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 

36

ಬ್ಯುಸಿ ಶೆಡ್ಯೂಲ್ ನಡುವೆ ರಾಧನಾ ಫ್ಯಾಮಿಲಿ ಜೊತೆ ದುಬೈ ಕಡೆ ಪ್ರವಾಸ ಮಾಡಿದ್ದಾರೆ. ಅಲ್ಲಿನ ಬ್ಯೂಟಿಫುಲ್‌ ಜಾಗಗಳಲ್ಲಿ ಕ್ಲಿಕ್‌ ಮಾಡಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 

46

ಹೊಸ ವರ್ಷವನ್ನು ರಾಧನಾ ದುಬೈನಲ್ಲಿ ಆಚರಿಸಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ರಾಧನಾ ಸಖತ್ ಡಿಫರೆಂಟ್ ಆಗಿ ಕಾಣಿಸಿದ್ದಾರೆ. 

56

ಚಿತ್ರರಂಗಕ್ಕೆ ರಾಧಿನಾ ರಾಮ್‌ ನ ಮೊದಲು ಲಾಂಚ್‌ ಮಾಡಬೇಕು ಎಂದು ರವಿಚಂದ್ರನ್ ಪ್ಲ್ಯಾನ್ ಮಾಡಿದ್ದರಂತೆ. ತಾಯಿ ರೀತಿ ಮಗಳು ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು. 

66

ಇನ್‌ಸ್ಟಾಗ್ರಾಂನಲ್ಲಿ ರಾಧನಾ ರಾಮ್‌ 13 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ಫ್ಯಾಮಿಲಿ, ವೃತ್ತಿ ಜೀವನ ಮತ್ತು ಪ್ರವಾಸದ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. 

Read more Photos on
click me!

Recommended Stories