ಅಬ್ಬಬ್ಬಾ! ನಟಿ ಅಮೂಲ್ಯ ಹತ್ರ ಇರೋ ದುಬಾರಿ ಸೀರೆಗಳ ಫೋಟೋ ನೋಡಿ!

First Published | Mar 14, 2024, 12:06 PM IST

ಮದುವೆ ಆದ್ಮೇಲೆ ಅಮೂಲ್ಯ ಧರಿಸಿರುವ ಸೀರೆಗಳ ಫೋಟೋಗಳಿದು....ಒಂದಕ್ಕಿಂತ ಒಂದು ಸೂಪರ್...

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಒಂದಕ್ಕಿಂತ ಒಂದು ಸೂಪರ್ ಫೋಟೋ ಅಪ್ಲೊಡ್ ಮಾಡಿದ್ದಾರೆ.

ಮದುವೆ ಆದ ಮೇಲೆ ಬಣ್ಣದ ಪ್ರಪಂಚದಿಂದ ದೂರ ಉಳಿದಿರುವ ಅಮೂಲ್ಯ ತಮ್ಮ ಅವಳಿ ಮಕ್ಕಳ ಜೊತೆ ಮದರ್‌ಹುಡ್‌ ಎಂಜಾಯ್ ಮಾಡುತ್ತಿದ್ದಾರೆ. 

Tap to resize

ಮಕ್ಕಳಿಗೆ ಎರಡು ವರ್ಷ ತುಂಬುತ್ತಿದ್ದಂತೆ ಮತ್ತೆ ಸಿನಿಮಾ ಕಥೆಗಳನ್ನು ಕೇಳಲು ಶುರು ಮಾಡಿದ್ದಾರೆ. ಈ ನಡುವೆ ಅಮೂಲ್ಯ ಹಳೆ ಫೋಟೋಗಳು ವೈರಲ್ ಆಗುತ್ತಿದೆ.

 ಮದುವೆ ನಂತರ ಅಮೂಲ್ಯ ಧರಿಸಿರುವ ಪ್ರತಿಯೊಂದು ಸೀರೆಗಳನ್ನು ಅಭಿಮಾನಿಗಳು ಸಖತ್ ಇಷ್ಟ ಪಟ್ಟಿದ್ದಾರೆ. ವಾವ್ ಸೂಪರ್ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಒಮ್ಮೆ ಕಂಚಿ ರೇಶ್ಮೆ ಸೀರೆ, ಮತ್ತೊಮ್ಮೆ ಡಿಸೈನರ್ ಸೀರೆ ಇದರ ಜೊತೆಗೆ ಮೈಸೂರ್ ಸಿಲ್ಕ್‌ ಸೀರೆ...ಹೀಗೆ ಸೀರೆಯಲ್ಲಿರುವ ಪ್ರತಿ ವೆರೈಟಿ ಅಮೂಲ್ಯ ಬಳಿ ಇದೆ. 

ನಿಮ್ಮ ಸೀರೆ ಕಲೆಕ್ಷನ್‌ಗಳನ್ನು ಒಮ್ಮೆ ತೋರಿಸಿ ಎಂದು ಅಭಿಮಾನಿಗಳು ಆಗಾಗ ಕೇಳುತ್ತಾರೆ. ಅಲ್ಲದೆ ಈ ಸೀರೆಗಳು ಸುಮಾರು 50 ಸಾವಿರ ಇರುತ್ತೆ ಅನ್ನೋ ಲೆಕ್ಕಚಾರ ಕೂಡ ಮಾಡಿಬಿಡುತ್ತಾರೆ. 

Latest Videos

click me!