ಕ್ಲೀನರ್‌ ಆಗಿ ಕೆಲಸ ಮಾಡಿ ಲಾರಿ ಕೊಳ್ಳುವ ಕನಸು ಕಂಡ ನಟ ಶರಣ್; ಫೋಟೋ ವೈರಲ್

Published : Jul 25, 2024, 06:24 PM IST

 ಸಣ್ಣ ಕೆಲಸದಿಂದ ವೃತ್ತಿ ಜೀವನ ಆರಂಭಿಸಿದ ಶರಣ್. ಲಾರಿ ಹಿಂದೆ ಇದ್ದವ ಈಗ ಪರದೆ ಮುಂದೆ.....

PREV
16
ಕ್ಲೀನರ್‌ ಆಗಿ ಕೆಲಸ ಮಾಡಿ ಲಾರಿ ಕೊಳ್ಳುವ ಕನಸು ಕಂಡ ನಟ ಶರಣ್; ಫೋಟೋ ವೈರಲ್

ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್, ಕ್ರಿಯೇಟಿವ್ ಆಂಡ್ ಸಿಂಪಲ್ ಸ್ಟಾರ್ ಶರಣ್‌ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

26

ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಮಿಂಚುವುದಕ್ಕೂ ಮುನ್ನ ಶರಣ್ ಯಾವ ಕೆಲಸ ಮಾಡುತ್ತಿದ್ದರೂ ಅನ್ನೋ ಪ್ರಶ್ನೆ ಎಲ್ಲರಿಗೂ ಇತ್ತು.

36

'ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದುಂಟು' ಎಂದು ಶರಣ್ ಬರೆದುಕೊಂಡಿದ್ದಾರೆ.

46

'ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೆ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆ'

56

'ಲಾರಿ ಹಿಂದೆ ಇದ್ದವನು ಈಗ ದೊಡ್ಡ ಪರದೆ ಮುಂದೆ ಇರುವೆ. ಜೀವನದ ರಸ್ತೆಯಲ್ಲಿ ತುಂಬಾ ಸರ್ಪ್ರೈಸ್‌ಗಳಿಂದ ತುಂಬಿದೆ' ಎಂದು ಶರಣ್ ಹೇಳಿದ್ದಾರೆ. 

66

ಶರಣ್ ನಟನೆಯ ಕ್ಯಾಪ್ಟನ್ ಡೈರೆಕ್ಟರ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ, ರ್ಯಾಂಬೋ 2 ಸಿನಿಮಾ ಆರಂಭಿಸುವುದಾಗಿ ಅನೌನ್ಸ್ ಮಾಡಿದ್ದಾರೆ. 

Read more Photos on
click me!

Recommended Stories