ನಟ ಜೈ ಜಗದೀಶ್ ಪುತ್ರಿ ಕೈಯಲ್ಲಿರುವ ಟ್ಯಾಟೂ ವೈರಲ್; ದೃಷ್ಠಿ ಆಗುತ್ತೆ ಎಂದ ನೆಟ್ಟಿಗರು!

First Published | Jul 25, 2024, 12:44 PM IST

ಮತ್ತೊಮ್ಮೆ ಪಾರ್ಟಿ ಲುಕ್‌ನಲ್ಲಿ ಕಾಣಿಸಿಕೊಂಡು ಜೈ ಜಗದೀಶ್ ಪುತ್ರಿ. ಕೈಯಲ್ಲಿರುವ ಟ್ಯಾಟೂ ವೈರಲ್....

ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಜೇಷ್ಠ ಪುತ್ರಿ ವೈಭವಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸುಂದರಿ.

ಒಂದು ಲಕ್ಷ 30 ಸಾವರಿ ಫಾಲೋವರ್ಸ್‌ನ ಹೊಂದಿರುವ ವೈಭವಿ ಜಗದೀಶ್‌ ಸುಮಾರು 642 ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಪ್ರತಿಯೊಂದು ಫೋಟೋ ವಿಭಿನ್ನವಾಗಿದ್ದಾರೆ.

Tap to resize

ಇತ್ತೀಷಿಗೆ ಸಾಕಷ್ಟು ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವ ವೈಭವಿ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ ಅದರಲ್ಲೂ ಕೈ ಮೇಲಿರುವ ಟ್ಯಾಟೂ.

ಹೌದು! ವೈಭವಿ ಜಗದೀಶ್ ಹಾಕಿರುವ ಟ್ಯಾಟೂ ಯಾವುದು ಎಂದು ಸರಿಯಾಗಿ ಯಾರಿಗೂ ಗೊತ್ತಾಗುತ್ತಿಲ್ಲ ಆದರೆ ಏನೋ ರೋಮನ್‌ ನಂಬರ್‌ಗಳಿ ಇರುವುದು ಹೌದು.

ಚೆರಿ ಮತ್ತು ವೈನ್ ಎಂದು ವೈಭವಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಲೈಟ್ ಬ್ಲೂ ಬಣ್ಣದ ಸ್ಲೀವ್‌ಲೆಸ್‌ ವಿ ಶೇಪ್ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಫಿಟ್ನೆಸ್‌ ಟ್ರಾನ್ಸ್‌ಫಾರ್ಮೇಷನ್ ನಂತರ ವೈಭವಿ ಜಗದೀಶ್ ಸಿಕ್ಕಾಪಟ್ಟೆ ಸಣ್ಣಗಾಗಿ ಝೀರೋ ಸೈಜ್‌ ಮೈನ್ಟೇನ್‌ ಮಾಡಿದ್ದಾರೆ. 

Latest Videos

click me!