ಐಷಾರಾಮಿ ಹೋಟೆಲ್‌ಗೆ ಆಫ್ರಿಕನ್‌ ರೀತಿ ಹೋದ ದುನಿಯಾ ವಿಜಯ್ ಮಗಳು; ಫೋಟೋ ವೈರಲ್

First Published | May 13, 2024, 2:51 PM IST

ಸಾಮಾಜಿಕ ಜಾಲತಾಣದಲ್ಲಿ ದುನಿಯಾ ವಿಜಯ್ ಮಗಳ ಫೋಟೋ ವೈರಲ್. ಹೇರ್‌ಸ್ಟೈಲ್ ನೋಡಿ ನೆಟ್ಟಿಗರು ಶಾಕ್.... 

ಕನ್ನಡದ ನಟ ದುನಿಯಾ ವಿಜಯ್ ಇಬ್ಬರು ಹೆಣ್ಣು ಮಕ್ಕಳಾದ ಮೋನಿಕಾ ಮತ್ತು ಮೋನಿಕಾ ಸಿನಿಮಾ ರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹಿರಿಮಗಳು ಮೋನಿಕಾಳ ಹೆಸರನ್ನು ರಿತನ್ಯಾ ವಿಜಯ್ ಎಂದು ಬದಲಾಯಿಸಿಕೊಂಡರು. ಕಿರಿಮಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Tap to resize

ಮೋನಿಶಾ ನ್ಯೂ ಯಾರ್ಕ್‌ನಲ್ಲಿ ಮೀಡಿಯಾ ಮತ್ತು ಥಿಯೇಟರ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಫಿಲ್ಮಂ ಮೇಕಿಂಗ್‌ ಬಗ್ಗೆ ಆಗಾಗ ಅಪ್‌ಡೇಟ್‌ ಮಾಡುತ್ತಿರುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಮೋನಿಶಾ ಸುಮಾರು 98 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ಸುಮಾರು 38 ಪೋಸ್ಟ್‌ ಹಾಕಿದ್ದಾರೆ.

ಕೆಲವು ದಿನಗಳ ಹಿಂದೆ ಐಷಾರಾಮಿ ಹೋಟೆಲ್‌ಗೆ ಭೇಟಿ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಮೋನಿಶಾ ಡಿಫರೆಂಟ್ ಹೇರ್‌ಸ್ಟೈಲ್‌ ಮಾಡಿಕೊಂಡಿದ್ದಾರೆ.

ನೀವು ನಮ್ಮ ಕನ್ನಡತಿಯಾಗಿ ಈ ಆಫ್ರಿಕನ್ ಹೇರ್‌ಸ್ಟೈಲ್ ಮಾಡಿಕೊಳ್ಳಬೇಡಿ. ಲಕ್ಷಣವಾಗಿ ಕನ್ನಡತಿಯರಂತೆ ಜಡೆ ಕಟ್ಟಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!