ಫ್ಯಾಮಿಲಿ ಜೊತೆ ನಿಖಿಲ್ ಕುಮಾರಸ್ವಾಮಿ ವಿದೇಶ ಪ್ರವಾಸ; ಅತ್ತೆ-ಸೊಸೆ ಸಖತ್ ಸ್ಟೈಲಿಶ್ ಎಂದ ನೆಟ್ಟಿಗರು

Published : Aug 04, 2023, 09:22 AM IST

ಜಾಲಿ ಮೂಡ್‌ನಲ್ಲಿ ಫ್ಯಾಮಿಲಿ ಟೈಂ ಎಂಜಾಯ್ ಮಾಡುತ್ತಿರುವ ಎಚ್‌ಡಿಕೆ ಮತ್ತು ನಿಖಿಲ್ ಕುಮಾರಸ್ವಾಮಿ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್....

PREV
17
ಫ್ಯಾಮಿಲಿ ಜೊತೆ ನಿಖಿಲ್ ಕುಮಾರಸ್ವಾಮಿ ವಿದೇಶ ಪ್ರವಾಸ; ಅತ್ತೆ-ಸೊಸೆ ಸಖತ್ ಸ್ಟೈಲಿಶ್ ಎಂದ ನೆಟ್ಟಿಗರು

 ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಫ್ಯಾಮಿಲಿ ಯುರೋಪ್ ದೇಶದಲ್ಲಿ ಫ್ಯಾಮಿಲಿ ಟ್ರಿಪ್ ಮಾಡುತ್ತಿದ್ದಾರೆ. 

27

ತಂದೆ ಎಚ್‌ಡಿಕೆ, ತಾಯಿ ಅನಿತಾ, ಪತ್ನಿ ರೇವತಿ ಮತ್ತು ಪುತ್ರ ಅವ್ಯಾನ್ ದೇವ್‌ ಜೊತೆ ನಿಖಿಲ್ ಕುಮಾರಸ್ವಾಮಿ ಫೋಸ್ ಕೊಟ್ಟಿದ್ದಾರೆ.

37

ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಎಚ್‌ಡಿ ಕುಮಾರಸ್ವಾಮಿ ಅವರು ಮಾತ್ರ ನಾಳೆ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರಂತೆ. 

47

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಅತ್ತೆ ಸೊಸೆ ಸಖತ್ ಸ್ಟೈಲಿಶ್ ಮತ್ತು ಮಾಡರ್ನ್‌ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

57

ಕಳೆದ 10 ದಿನಗಳಿಂದ ಕುಮಾರಸ್ವಾಮಿ ವಿತ್ ಫ್ಯಾಮಿಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಐಲ್ಯಾಂಡ್‌ನಲ್ಲಿರುವ ಕೆಲವು ಫೋಟೋಗಳಿದು.

67

2021ರಲ್ಲಿ ರಿಲೀಸ್ ಆದ ರೈಡರ್ (Rider) ಸಿನಿಮಾ ನಂತರ ಯದುವೀರಾ ಸಿನಿಮಾ ಚಿತ್ರೀಕರಣದಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರೆ.

77

ಸಾಮಾಜಿಕ ಜಾಲತಾಣದಲ್ಲಿ  ಆಕ್ಟಿವ್ ಆಗಿರುವ ನಿಖಿಲ್ ಕಲರ್‌ಫುಲ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಜೋಡಿ ಸೂಪರ್ ಎನ್ನುತ್ತಾರೆ ಫ್ಯಾನ್ಸ್. 

Read more Photos on
click me!

Recommended Stories