ಮದ್ವೆ ಆಗಿದೆ ಅಂತ ಸೈಡ್‌ ರೂಲ್‌ ಮಾಡ್ಬೇಕಿಲ್ಲ: ತೆಲುಗು ಚಿತ್ರರಂಗಕ್ಕೆ ಹಾರಿದ 'ದಿಯಾ' ಖುಷಿ

Published : Jul 29, 2023, 12:57 PM IST

ಶ್ರೀಕಾಂತ್‌ ಜೊತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ರವಿ. ತಾಯಿ ಆದರೂ ಪ್ರಮುಖ ಪಾತ್ರದಲ್ಲಿ ಮಾಡ್ಬೋದು ಎಂದ ನಟಿ.... 

PREV
17
ಮದ್ವೆ ಆಗಿದೆ ಅಂತ ಸೈಡ್‌ ರೂಲ್‌ ಮಾಡ್ಬೇಕಿಲ್ಲ: ತೆಲುಗು ಚಿತ್ರರಂಗಕ್ಕೆ  ಹಾರಿದ 'ದಿಯಾ' ಖುಷಿ

'ತೆಲುಗು ಸಿನಿಮಾಗಳು ಪಕ್ಕಾ ಕಮರ್ಷಿಯಲ್ ಔಟಿಂಗ್‌ಗೆಂದು ಮಾಡುವುದು. ಆದರೆ ನಾನು ನಟಿಸುತ್ತಿರುವುದು ಪಕ್ಕಾ ಹಾರರ್‌ ಸಿನಿಮಾ' ಎಂದು ಖುಷಿ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

27

'ಹಾರರ್‌ ಸಿನಿಮಾಗಳು ಹೊಸ ಕಾನ್ಸೆಪ್ಟ್‌ ಅಲ್ಲ ಆದರೆ ಇದು ಜೀವನದಲ್ಲಿ ಅಂದುಕೊಂಡಿದಕ್ಕಿಂತ ದೊಡ್ಡ ಪಾತ್ರ ಇದಾಗಿರುತ್ತದೆ'

37

'ಚಿತ್ರತಂಡ ಈ ರೀತಿ ಪಾತ್ರವನ್ನು ನನಗೆ ಆಫರ್ ಮಾಡಿರುವ ಖುಷಿ ಇದೆ. ಸಿನಿಮಾದಲ್ಲಿ ನನ್ನದು ಒಂದು ಪ್ರಮುಖವಾದ ಪಾತ್ರವಿದೆ'

47

'ನಾಯಕಿಯರು ಅಂದ್ಮೇಲೆ ಹಾಡು ಸಿನಿಮಾ ಡ್ಯಾನ್ಸ್‌ ಅಷ್ಟೇ ಅಲ್ಲ ಅನ್ನೋದನ್ನು ಈ ಸಿನಿಮಾ ನಮಗೆ ಹೇಳುತ್ತದೆ' ಎಂದು ಖುಷಿ ಹೇಳಿದ್ದಾರೆ. 

57

'ದಿಯಾ ಸಿನಿಮಾ ನನ್ನ ವೃತ್ತಿ ಜೀವನಕ್ಕೆ ದೊಡ್ಡ ತಿರುವು ತಂದು ಕೊಟ್ಟಿತ್ತು. ನಿರ್ದೇಶಕರು ಇದೇ ರೀತಿ ಪಾತ್ರಗಳನ್ನು ನನಗೆ ಕೊಡಬೇಕು'

67

'ಮದುವೆ ಆಗಿ ಮಗು ಇದ್ದರೂ ಪ್ರಮುಖ ಪಾತ್ರದಲ್ಲಿ ನಟಿಸಬಹುದು ಅನ್ನೋದಕ್ಕೆ ನಾನೇ ಸಾಕ್ಷಿ. ಮದುವೆ ಆಗಿದೆ ಅಂತ ಸೈಡ್‌ ರೂಲ್‌ ಮಾಡಬೇಕು ಅಂತೇನು ಇಲ್ಲ'

77

'ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗ ಬದಲಾಗುತ್ತಿರುವುದನ್ನು ನೋಡುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ' ಎಂದಿದ್ದಾರೆ ದಿಯಾ. 

Read more Photos on
click me!

Recommended Stories