ರವಿಚಂದ್ರನ್ ಚಿತ್ರದ ಪಬ್‌ ಹಾಡಿಗೆ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಹೆಜ್ಜೆ: ನೆಟ್ಟಿಗರು ಫುಲ್ ಕನ್ಫ್ಯೂಸ್

Published : Aug 10, 2023, 10:27 AM IST

ದಿ ಜಡ್ಜಮೆಂಟ್‌ ಸಿನಿಮಾದಲ್ಲಿ ಪಬ್ ಹಾಡೊಂದಕ್ಕೆ ಅಣ್ಣಾವ್ರ ಮೊಮ್ಮಗಳು ಡ್ಯಾನ್ಸ್‌. ಹಾಟ್‌ ದೃಶ್ಯವಿದ್ದರೆ ಬೇಡವೇ ಬೇಡ ಎನ್ನುತ್ತಿರುವ ನೆಟ್ಟಿಗರು.....  

PREV
16
ರವಿಚಂದ್ರನ್ ಚಿತ್ರದ ಪಬ್‌ ಹಾಡಿಗೆ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಹೆಜ್ಜೆ: ನೆಟ್ಟಿಗರು ಫುಲ್ ಕನ್ಫ್ಯೂಸ್

ಗುರುರಾಜ ಕುಲಕರ್ಣಿ ನಿರ್ದೇಶನದ, ರವಿಚಂದ್ರನ್ (Ravichandran) ಮುಖ್ಯ ಪಾತ್ರದಲ್ಲಿ ನಟಿಸಿರುವ ‘ದಿ ಜಡ್ಜ್‌ಮೆಂಟ್‌’ ಸಿನಿಮಾ.

26

‘ದಿ ಜಡ್ಜ್‌ಮೆಂಟ್‌’ ಸಿನಿಮಾದಲ್ಲಿರುವ ಪಬ್‌ ಹಾಡೊಂದಕ್ಕೆ ರಾಜ್‌ಕುಮಾರ್‌ ಮೊಮ್ಮಗಳಾದ ಧನ್ಯಾ ರಾಮ್ ಕುಮಾರ್‌ ಹೆಜ್ಜೆ ಹಾಕಿದ್ದಾರೆ. 

36

ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ಸುಮಾರು 25 ನೃತ್ಯ ಕಲಾವಿದರು ಹಾಗೂ 50 ಜನ ಸಹ ಕಲಾವಿದರು ಭಾಗವಹಿಸಿದ್ದರು ಎಂದು ಚಿತ್ರತಂಡ ತಿಳಿಸಿದೆ. 

46

ಈ ಹಾಡಿಗೆ ಅನೂಪ್ ಸೀಳಿನ್ ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದಾರೆ. ಧನ್ಯಾ ಲುಕ್ ರಿವೀಲ್ ಆಗಬೇಕಿದೆ.

56

2021ರಲ್ಲಿ ಬಿಡುಗಡೆ ಕಂಡ ನಿನ್ನ ಸನಿಹಕೆ ಚಿತ್ರದ ನಂತರ ಧನ್ಯಾ ರಾಮ್‌ ಕಾಲಾಪತ್ಥರರ್‌ ಸಿನಿಮಾದಲ್ಲಿ. ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. avichandran

66

ಸಾಮಾನ್ಯವಾಗಿ ದೊಡ್ಡಮನೆ ಮಕ್ಕಳು ಪಬ್ ಅಥವಾ ಹಾಟ್‌ ಹಾಡುಗಳಿಂದ ಫುಲ್ ದೂರ ಹೀಗಾಗಿ ಧನ್ಯಾ ರಾಮ್‌ಕುಮಾರ್ ಒಪ್ಪಿಕೊಂಡಿರುವುದಕ್ಕೆ ಆಶ್ಚರ್ಯ ಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories