ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಚೈತ್ರಾ ಆಚಾರ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
26
ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿರುವ ಚೈತ್ರಾ ಆಚಾರ್ ..ಕೈ ತುಂಬಾ ಬಳೆ, ಹಣೆ ಬೊಟ್ಟು ಮತ್ತು ಚುಮ್ಕಿ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
36
ವಿ ಶೇಪ್ ಸಿಂಪಲ್ ಬ್ಲೌಸ್ ಚೆನ್ನಾಗಿದೆ ಅಲ್ಲದೆ ಕೂದಲು ಗಂಟು ಕಟ್ಟಿ ಮಲ್ಲಿಗೆ ಹೂ ಮುಡಿದಿರುವುದು ಇನ್ನೂ ಚೆಂದ ಅಂತಾರೆ ಫ್ಯಾನ್ಸ್.
46
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಚೈತ್ರಾ ಆಚಾರ್ ಮಾಡರ್ನ್ ಮತ್ತು ಟ್ರೆಡಿಷನಲ್ ಎರಡೂ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
56
ಚೈತ್ರಾ ಅಚಾರ್ ಮುಖದಲ್ಲಿರುವ ಮಚ್ಚೆ ಬಿಗ್ ಹೈಲೈಟ್...ಹೀಗಾಗಿ ಆ ಮಚ್ಚೆಯಲ್ಲಿ ಏನೋ ಶಕ್ತಿ ಇದೆ ಹೀಗಾಗಿ ದಿನದಿಂದ ದಿನಕ್ಕೆ ಫೇಮಸ್ ಆಗುತ್ತಿದ್ದೀರಿ ಅಂತಾರೆ ನೆಟ್ಟಿಗರು.
66
ಸದ್ಯ ಚೈತ್ರಾ ಬ್ಲಿಂಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ 8, 2024ರಂದು ಸಿನಿಮಾ ರಿಲೀಸ್ ಆಗಲಿದ್ದು..ದೊಡ್ಡ ತಾರ ಬಳಗ ಹೊಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.