ಗಂಡ್ಮಕ್ಳು ಜಾಕೆಟ್‌ನಲ್ಲಿ ಪೋಸ್‌ ಕೊಟ್ಟ ಚೈತ್ರಾ ಆಚಾರ್; ಇದರ ಸಿಂಪಲ್ ಜಾಕೆಟ್‌ ಬೆಲೆ ಕೇಳಿ ಶಾಕ್ ಆಗ್ಬೇಡಿ!

Published : Apr 04, 2025, 11:48 AM ISTUpdated : Apr 04, 2025, 11:58 AM IST

ಮಾಡರ್ನ್‌ ಹುಡುಗಿ ಚೈತ್ರಾ ಆಚಾರ್ ಧರಿಸಿರುವ ಗಂಡ್ಮಕ್ಳು ಜಾಕೆಟ್ ಬೆಲೆ ಎಷ್ಟು ಗೊತ್ತಾ? ಕೇಳಿ ಶಾಕ್ ಆಗ್ಬೇಡಿ....   

PREV
16
ಗಂಡ್ಮಕ್ಳು ಜಾಕೆಟ್‌ನಲ್ಲಿ ಪೋಸ್‌ ಕೊಟ್ಟ ಚೈತ್ರಾ ಆಚಾರ್; ಇದರ ಸಿಂಪಲ್ ಜಾಕೆಟ್‌ ಬೆಲೆ ಕೇಳಿ ಶಾಕ್ ಆಗ್ಬೇಡಿ!

ಕನ್ನಡ ಚಿತ್ರರಂಗದ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಅಂದ್ರೆ ಚೈತ್ರಾ ಆಚಾರ್. ಯಾರಿಗೂ ಯಾವುದಕ್ಕೂ ಕೇರ್ ಮಾಡದೆ ನೇರ ನುಡಿಯಲ್ಲಿ ಪಟಪಟ ಅಂತ ಉತ್ತರಿಸುವ ಸುಂದರಿ ಈಕೆ. 

26

ಚೈತ್ರಾ ಆಚಾರ್ ಕೆಲವು ದಿನಗಳ ಹಿಂದೆ ಹಸಿರು ಬಣ್ಣದ ಜಾಕೆಟ್ ಧರಿಸಿ ಫೋಟೋಶೂಟ್ ಮಾಡಿದ್ದರು. ನೋಡಿದ ತಕ್ಷಣ ಇದು ಗಂಡಸರ ಜಾಕೆಟ್ ಅಂತ ಸ್ಪಷ್ಟವಾಗಿ ಕಾಣುತ್ತದೆ.

36

ಜೀನ್ಸ್ ಪ್ಯಾಂಟ್ ಮತ್ತು ನೀಲಿ ಬಣ್ಣದ ಟೀ-ಶರ್ಟ್‌ ಮೇಲೆ ಈ ಹಸಿರು ಬಣ್ಣದ ಜಾಕೆಟ್ ಧರಿಸಿದ್ದಾರೆ ಚೈತ್ರಾ. ಈ ಜಾಕೆಟ್ ಮೇಲೆ ಬಿ ಎನ್ನುವ ಅಕ್ಷರ ಕೂಡ ಸ್ಪಷ್ಟವಾಗಿದೆ.

46

ಇದು ಬೇಸ್ ಜಾಕೆಟ್ ಆಗಿದ್ದು ಸುಮಾರು 6 ರಿಂದ 7 ಸಾವಿರ ರೂಪಾಯಿ ಎನ್ನಲಾಗಿದೆ. ಈ ರೀತಿ ಹುಡುಗರಿಗೆ ಮಾತ್ರ ಸಿಗುವುದು ಆದರೆ ಚೈತ್ರಾ ಕೂಡ ಧರಿಸಿದ್ದಾರೆ. 

56

ಚೈತ್ರಾ ಆಚಾರ್ ಸೀರೆ ಧರಿಸಿ ಫೋಟೋಶೂಟ್ ಮಾಡಲಿ, ಆಟೋದಲ್ಲಿ ವಿಚಿತ್ರವಾಗಿ ಕುಳಿತು ಪೋಸ್ ಕೊಡಲಿ ಅಥವಾ ಡೀಸೆಂಟ್ ಆಗಿ ಪ್ಯಾಂಟ್ ಶರ್ಟ್ ಹಾಕಿದರೂ ಕೂಡ ನೆಗೆಟಿವ್ ಕಾಮೆಂಟ್ ಕಡಿಮೆ ಆಗುವುದಿಲ್ಲ.
 

66

ಬಹುಷ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್‌ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಎದುರಿಸುವುದು ಚೈತ್ರಾ ಆಚಾರ್ ಅನಿಸುತ್ತದೆ. ಆದರೆ ಈಕ ಸೂಪರ್ ಸ್ಟ್ರಾಂಗ್ ಯಾವುದಕ್ಕೂ ಕೇರ್ ಮಾಡದೆ ತಮ್ ಇಷ್ಟದಂತೆ ಬದುಕುತ್ತಾರೆ.

Read more Photos on
click me!

Recommended Stories