ಇನ್ಮುಂದೆ ಮಾಡ್ಬೇಕು, ಕಷ್ಟ ಪಡ್ತಾ ಇದೀನಿ, ಬೆವರು ಸುರಿಸಿ ಕಷ್ಟ ಪಡ್ತಾ ಇದೀನಿ.. ನಮ್ ಬಿಗ್ ಬಾಸ್ ಮನೆಯೊಳಗೆ ಆದ್ರೆ ಸ್ನೇಹಿತ್ ಅವ್ರೆಲ್ಲ ಹೇಳ್ತಾ ಇದ್ರು, 'ರಕ್ತ ಸುರಿಸಿ ಕೆಲ್ಸ ಮಾಡ್ತಾ ಇದೀವಿ' ಅಂತ.. ಆದರೆ ನಾನು ಇಲ್ಲಿ ಹೇಳ್ತೀನಿ, ಬೆವರು ಸುರಿಸಿ ದುಡಿತಾ ಇದೀನಿ, ಆದಷ್ಟು ಬೇಗ ಏನಾದ್ರೂ ಪ್ರಾಪರ್ಟಿ ಮಾಡ್ಕೋತೀನಿ.. ' ಎಂದಿದ್ದಾರೆ ತನಿಷಾ.