ಕರುವಿಗೆ ಫೀಡಿಂಗ್‌ ಬಾಟಲ್‌ನಲ್ಲಿ ಹಾಲು ಕುಡಿಸಿದ ಯಶ್ ಮಕ್ಕಳು; ಫೋಟೋ ವೈರಲ್

Published : Feb 29, 2024, 03:25 PM IST

ತೋಟದ ಮನೆಯಲ್ಲಿ ಸಮಯ ಕಳೆದ ರಾಕಿಂಗ್ ಫ್ಯಾಮಿಲಿ. ಫೀಡಿಂಗ್ ಬಾಟಲ್ ನೋಡಿ ಎಲ್ಲರೂ ಶಾಕ್. 

PREV
16
ಕರುವಿಗೆ ಫೀಡಿಂಗ್‌ ಬಾಟಲ್‌ನಲ್ಲಿ ಹಾಲು ಕುಡಿಸಿದ ಯಶ್ ಮಕ್ಕಳು; ಫೋಟೋ ವೈರಲ್

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ (Toxic) ಸಿನಿಮಾದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 

26

 ಬ್ಯುಸಿ ಶೆಡ್ಯೂಲ್‌ ನಡುವೆಯೂ ಯಶ್ ಫ್ಯಾಮಿಲಿಗೆ ಟೈಮ್ ಕೊಡುವುದನ್ನು ಮರೆಯುವುದಿಲ್ಲ. ತೋಟದ ಮನೆಯಲ್ಲಿ ಕಾಲ ಕಳೆದಿದ್ದಾರೆ.

36

ಯಶ್, ರಾಧಿಕಾ ಪಂಡಿತ್, ಐರಾ, ಯಥರ್ವ್ ಮತ್ತು ಅಜ್ಜಿ-ತಾತ ತೋಟದ ಮನೆಯಲ್ಲಿರುವ ಕರುಗಳಿಗೆ ಬಾಟಲ್‌ನಲ್ಲಿ ಹಾಲು ಕುಡಿಸಿದ್ದಾರೆ.

46

'On a bonus day like today, when ever time defies the usual, take the leap to do something extraordinary you’ve always dreamt of..' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

56

'ಎಕ್ಸಟ್ರಾ ದಿನ ಸಿಕ್ಕರೆ ಎಕ್ಸಟ್ರಾ ಬ್ಲೆಸ್ಸಿಂಗ್. ಪ್ರತಿಯೊಂದು ಕ್ಷಣವೂ ಕೌಂಟ್‌ ಮಾಡಿ' ಎಂದು ರಾಧಿಕಾ (Radhika Pandit) ಹೇಳಿದ್ದಾರೆ. 

66

ಎಂಥಾ ದೊಡ್ಡ ಸ್ಟಾರ್ ಆಗಿದ್ದರೂ ಯಶ್ ತಮ್ಮ ಮೂಲಗಳನ್ನು ಬರೆತಿಲ್ಲ. ಹಳ್ಳಿ ತೋಟ ಮನೆ ಅಂತ ಬಿಡುವು ಮಾಡಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories