'ಕಸ್ಟಡಿ' ಸೇರಿದ ಭೀಮಾ ಚಿತ್ರದ ಖಡಕ್ ಪೊಲೀಸ್; ಅಷ್ಟಕ್ಕೂ ಪ್ರಿಯಾ ಏನ್ ಮಾಡಿದ್ರು?

Published : Oct 24, 2024, 05:53 PM ISTUpdated : Oct 24, 2024, 06:07 PM IST

ಮತ್ತೊಂದು ಚಿತ್ರದಲ್ಲಿ ಸಖಡ್ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾ...ಗಿರಿಜಾ ಆಯ್ತು ಈಗ ದುರ್ಗಾ ಪರಮೇಶ್ವರಿ....

PREV
16
'ಕಸ್ಟಡಿ' ಸೇರಿದ ಭೀಮಾ ಚಿತ್ರದ ಖಡಕ್ ಪೊಲೀಸ್; ಅಷ್ಟಕ್ಕೂ ಪ್ರಿಯಾ ಏನ್ ಮಾಡಿದ್ರು?

ಕನ್ನಡ ಕಿರುತೆರೆಯಲ್ಲಿ ಖಡಕ್ ವಿಲನ್ ಆಗಿ ಮಿಂಚಿರುವ ಪ್ರಿಯಾ ಷಟಶರ್ಮನ ಭೀಮಾ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಗಿರಿಜಾ ಪಾತ್ರದಲ್ಲಿ ಅಭಿನಯಿಸಿ, ಸಖತ್ ಹೆಸರು ಮಾಡಿದ್ದಾರೆ.

26

ಅಲ್ಲಿಂದ ಪ್ರಿಯಾ ಅವರನ್ನು ಜನರು ಪೊಲೀಸ್ ಗಿರಿಜಾ ಎಂದೇ ಗುರುತಿಸಲು ಆರಂಭಿಸಿದ್ದರು. ಮಾತನಾಡುವ ಶೈಲಿ ಮತ್ತು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಜನರ ಮೆಚ್ಚುಗೆ ಗಿಟ್ಟಿಸಿಕೊಂಡರು.

36

ಈಗ ಪ್ರಿಯಾ ಷಟಮರ್ಶನ್  ಅವರಿಗೆ ಮತ್ತೆ ಪೊಲೀಸ್ ಪಾತ್ರ ಹುಡುಕಿಕೊಂಡು ಬಂದಿದೆ. ಜೆಜೆ ಶ್ರೀನಿವಾಸ್ ನಿರ್ದೇಶನ ಮಾಡುತ್ತಿರುವ 'ಕಸ್ಟಡಿ' ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ.

46

ಕಸ್ಟಡಿ ಚಿತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ, ಪಾತ್ರದ ಹೆಸರು ದುರ್ಗಾ ಪರಮೇಶ್ವರಿ. ನಿರ್ದೇಶಕರು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಮುಂದಾಗಿದ್ದಾರೆ.

56

ಕಸ್ಟಡಿ ಸಿನಿಮಾವನ್ನು ಒಪ್ಪಿಕೊಳ್ಳಲು ಕಥೆ ಮಾತ್ರವಲ್ಲ ಪ್ರಿಯಾ ಅವರು ರಂಗಭೂಮಿಯಲ್ಲಿದ್ದಾಗ ನಿರ್ಮಾಪಕ ನಾಗೇಶ್ ಕುಮಾರ್ ಮಾಡಿದ್ದ ಸಹಾಯವೂ ಹೌದಂತೆ. 

66

ನನಗೆ ನಾಗೇಶ್ ಕುಮಾರ್ ಅವರ ಅನ್ನದ ಋಣ ಇದೆ ಹೀಗಾಗಿ ದುರ್ಗಾ ಪರಮೇಶ್ವರಿ ಆಗುತ್ತಿದ್ದೇನೆ ಎಂದಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರಕತೆ ನಡೆಯುತ್ತದೆ. 

Read more Photos on
click me!

Recommended Stories