6 ವರ್ಷದಲ್ಲಿ ಸಾಕಷ್ಟು ಕಲಿತಿರುವೆ; ಅಭಿಷೇಕ್ ಅಂಬರೀಶ್‌ಗೆ ಪತ್ನಿಯಿಂದ ಸ್ಪೆಷಲ್ ವಿಶ್!

Published : Oct 03, 2023, 04:34 PM IST

ಪತಿ ಬರ್ತಡೇಗೆ ಸ್ಪೆಷಲ್ ವಿಶ್ ಮಾಡಿದ ಅವಿವಾ. ಅಪರೂಪದ ಫೋಟೋ ಎಲ್ಲೆಡೆ ವೈರಲ್....

PREV
16
6 ವರ್ಷದಲ್ಲಿ ಸಾಕಷ್ಟು ಕಲಿತಿರುವೆ; ಅಭಿಷೇಕ್ ಅಂಬರೀಶ್‌ಗೆ ಪತ್ನಿಯಿಂದ ಸ್ಪೆಷಲ್ ವಿಶ್!

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ (Sumalatha Ambareesh) ಮುದ್ದಿನ ಮಗ ಅಭಿಷೇಕ್ ಇಂದು 30ರ ವಸಂತಕ್ಕೆ ಕಾಲಿಟ್ಟಿದ್ದಾರೆ.

26

ಸಖತ್ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಭಿಷೇಕ್‌ಗೆ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ವಿಶ್ ಮಾಡಿದ್ದಾರೆ. 

36

'ನಿಮ್ಮೊಂದಿಗೆ 6 ವರ್ಷಗಳು ಅತ್ಯಂತ ಅರ್ಥಪೂರ್ಣವಾಗಿತ್ತು. ಜೊತೆಗೆ ಬೆಳೆಯುತ್ತಿರುವ ಮತ್ತು ರಿವಾರ್ಡಿಂಗ್ ಅನುಭವಗಳಿದೆ' ಎಂದು ಅವಿವಾ ಬರೆದುಕೊಂಡಿದ್ದಾರೆ.

46

I will find you in every life time. ಜೀವನ ಪೂರ್ತಿ ನಿಮ್ಮ ಜೊತೆಗಿದ್ದು ಪ್ರತಿ ಕ್ಷಣ ಹೊದ ವಿಚಾರ ಕಲಿಯುವೆ' ಎಂದಿದ್ದಾರೆ ಅವಿವಾ.

56

ನಿನ್ನ ಸ್ಟೈಲ್‌ನಲ್ಲಿ ನನ್ನನ್ನು ಇಷ್ಟೊಂದು ಇಷ್ಟ ಪಡುತ್ತಿರುವುದಕ್ಕೆ ಧನ್ಯವಾದಗಳು. ಐ ಲವ್ ಯು 3000 ಎಂದು ಅವಿವಾ ಹೇಳಿದ್ದಾರೆ. 

66

ಹಲವು ವರ್ಷಗಳ ಕಾಲ ಅಭಿ ಮತ್ತು ಅವಿವಾ ಪ್ರೀತಿಸಿದ್ದಾರೆ. ಅವಿವಾ ಮೂಲತಃ ಕೊಡಗಿನ ಕುವರಿ ಅಗಿದ್ದು ಫ್ಯಾಷನ್ ಡಿಸೈರ್ ಆಗಿ ಕೆಲಸ ಮಾಡುತ್ತಿದ್ದಾರೆ.

Read more Photos on
click me!

Recommended Stories