ಚುಟುಚುಟು ಬೆಡಗಿಯ ಮಸ್ತ್ ಪೋಸ್; ಆಶಿಕಾ ಥೈಲ್ಯಾಂಡ್ ಫೋಟೋ ವೈರಲ್

Published : Jul 03, 2022, 03:35 PM IST

ಆಶಿಕಾ ಇತ್ತೀಚಿಗಷ್ಟೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡಿ ಬಂದಿರುವ ಆಶಿಕಾ ಇದೀಗ ಸುಂದರ ಪೋಟೋಗಳನ್ನು ಶೇರ್ ಮಾಡಿದ್ದಾರೆ.  ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ. 

PREV
16
ಚುಟುಚುಟು ಬೆಡಗಿಯ ಮಸ್ತ್ ಪೋಸ್; ಆಶಿಕಾ ಥೈಲ್ಯಾಂಡ್ ಫೋಟೋ ವೈರಲ್

ಸ್ಯಾಂಡಲ್‌ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಹಾಟ್ ಆಗುತ್ತಿದ್ದಾರೆ. ಇತ್ತೀಚಿಗೆ ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುವ ಫೋಟೋಗಳು ಪಡ್ಡೆ ಯುವಕರ ನಿದ್ದೆಗೆಡಿಸುತ್ತಿದೆ. 

26

ಆಶಿಕಾ ಇತ್ತೀಚಿಗಷ್ಟೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡಿ ಬಂದಿರುವ ಆಶಿಕಾ ಇದೀಗ ಸುಂದರ ಪೋಟೋಗಳನ್ನು ಶೇರ್ ಮಾಡಿದ್ದಾರೆ.  ಥೈಲ್ಯಾಂಡ್ ಕಡಲ ಕಿನಾರೆಯಲ್ಲಿ ಹಾಟ್ ಅವತಾರ ತಾಳಿರುವ ಆಶಿಕಾ ಫೋಟೋಗಳು ವೈರಲ್ ಆಗಿವೆ. 

36

ಆಶಿಕಾ ರಂಗನಾಥ್ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  ಆಶಿಕಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. 

46

ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗಾ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಶಿಕಾ ಮಸ್ತ್ ಹಾಟ್ ಫೋಟೋಗಳು ಅಭಿಮಾನಿಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. 
 
56

ಆಶಿಕಾ ಕೊನೆಯದಾಗಿ ಗರುಡ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಅವತಾರ ಪುರುಷ ಸಿನಿಮಾ ಕೂಡ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಎರಡು ಸಿನಿಮಾಗಳು ಹೇಳಿಕೊಳ್ಳುವಷ್ಟು  ಯಶಸ್ಸು ಕಾಣಲಿಲ್ಲ. ಭಾರಿ ನಿರೀಕ್ಷೆ ಮೂಡಿಸಿದ್ದ ಅವತಾರ ಪರುಷ ಸಿನಿಮಾ ಕೂಡ ನೆಲಕಚ್ಚಿದೆ.
 
66

ಸದ್ಯ ಆಶಿಕಾ ಬಳಿ ರ್ಯಾಂಬೋ, ಓ2, ಇನ್ನು ಹೆಸರಿಡದ ಸಿನಿಮಾವಿದೆ. ಸಿನಿಮಾಗಿಂತ ಹೆಚ್ಚಾಗಿ ಆಶಿಕಾ ಇತ್ತೀಚಿಗೆ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಆಶಿಕಾ ಯಾವ ಸಿನಿಮಾ  ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಮೂಡಿಸಿದೆ.
 
Read more Photos on
click me!

Recommended Stories