ನಟಿ ಶ್ವೇತಾ ಶ್ರೀವಾಸ್ತವ್ ರೊಮ್ಯಾಂಟಿಕ್ ಫೋಟೋ ವೈರಲ್; ಗಂಡನಾ ಬಾಯ್‌ಫ್ರೆಂಡಾ ಅನ್ನೋ ಗೊಂದಲದಲ್ಲಿ ನೆಟ್ಟಿಗರು!

ಪ್ರೀತಿ ಅಂದರೆ ಏನೆಂದು ಹೇಳಿಕೊಟ್ಟ ವ್ಯಕ್ತಿಯ ಹುಟ್ಟುಹಬ್ಬ; ನಟಿ ಶ್ವೇತಾ ಶ್ರೀವಾಸ್ತವ್ ಫೋಟೋ ವೈರಲ್......
 

2006ರಲ್ಲಿ ಮುಖಾ ಮುಖಿ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಶ್ವೇತಾ ಶ್ರೀವಾಸ್ತವ್‌ ರವರ ಸೆನ್ಸೇಷನಲ್ ಫೋಟೋ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ವೇತಾ ಶ್ರೀವಾಸ್ತವ್ ಪತಿ ಜೊತೆಗಿರುವ ರೊಮ್ಯಾಂಟಿ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.


'ಈ ಭೂಮಿ ಮೇಲೆ ಇರುವ ನನ್ನ ಫೇವರೆಟ್ ವ್ಯಕ್ತಿಯ ಹುಟ್ಟುಹಬ್ಬವಿಂದು. ನಿಜವಾದ ಪ್ರೀತಿ ಅಂದರೆ ಏನು ಎಂದು ತೋರಿಸಿಕೊಟ್ಟ ವ್ಯಕ್ತಿ' ಎಂದು ಪತಿ ಅಮಿತ್‌ರನ್ನು ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.

'ನಿನ್ನ ನನ್ನ ಬೆಸ್ಟ್‌ಫ್ರೆಂಡ್....ಈ ಭೂಮಿ ಮೇಲೆ ಇರುವ ವ್ಯಕ್ತಿಗಳಲ್ಲಿ ನಾನು ಅತಿ ಹೆಚ್ಚಾಗಿ ನಂಬುವ ವ್ಯಕ್ತಿ ಅಂದ್ರೆ ನೀನು ಹಬ್ಬಿ'ಎಂದು ಶ್ವೇತಾ ಹೇಳಿದ್ದಾರೆ.

ಬಣ್ಣದ ಪ್ರಪಂಚದಲ್ಲಿ ಕೊಂಚ ನೇಮ್ ಆಂಡ್ ಫೇಮ್ ಬರುವಷ್ಟರಲ್ಲಿ ನಟಿ ಶ್ವೇತಾ ಶ್ರೀವಾಸ್ತವ್ ಮದುವೆಯಾಗಿದ್ದರು. ಸಿಂಪಲಾಗಿ ಒಂದು ಲವ್ ಸ್ಟೋರಿ ಸಮಯದಲ್ಲಿ ನಟಿಯ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಸರ್ಚ್ ಆಗಿತ್ತು.

ಶ್ವೇತಾ ಶ್ರೀವಾಸ್ತವ್ ಮತ್ತು ಪುತ್ರಿ ಅಶ್ಮಿತಾ ಶ್ರೀವಾಸ್ತವ್ ಸೋಷಿಯಲ್ ಮೀಡಿಯಾ ವಿಡಿಯೋಗಳ ಹಿಂದೆ ಇರುವ ಬಿಗ್ ಸಪೋರ್ಟ್‌ ಇವರೇ. ತಮ್ಮ ಜೀವನದ ಸೂಪರ್‌ ವುಮೆನ್‌ಗಳಿಗೆ ಬಿಗ್ ಸಪೋರ್ಟ್ ಆಗಿ ನಿಂತಿದ್ದಾರೆ. 
 

Latest Videos

click me!