ಅಬ್ಬಬ್ಬಾ! ನಾಚಿಕೆ ನೋಡ್ರಿ...; ಮದುವೆಗೂ ಮುನ್ನ ಸೋನಲ್ ಧರಿಸಿರುವ ಸೀರೆ ಲುಕ್ ವೈರಲ್

First Published | Sep 2, 2024, 5:17 PM IST

ಮದುವೆಗೂ ಮುನ್ನ ಸೋನಲ್ ಧರಿಸಿದ್ದ ಸೀರೆಗಳ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.....

2018ರಲ್ಲಿ ಅಭಿಸಾರಿಕೆ, ಎಮ್‌ಎಲ್‌ಎ, ಪಂಚತಂತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಂಗಳೂರು ಸುಂದರಿ ಸೋನಲ್.

2021ರಲ್ಲಿ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ತನು ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ಹತ್ತಿರವಾದ ಸೋನಲ್, ನಿರ್ದೇಶಕರಿಗೂ ಹತ್ತಿರವಾಗಿದ್ದಾರೆ.

Tap to resize

ರಾಬರ್ಟ್ ನಂತರ ಬನಾರಸ್, ಗರಡಿ , ಶುಗರ್ ಫ್ಯಾಕ್ಟರಿ ಸೇರಿದಂತೆ ಹಿಟ್ ಸಿನಿಮಾಗಳನ್ನು ನೀಡಿದ ಸೋನಲ್ ಇದೀಗ ಮದುವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

 ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಆಗಿಲ್ಲ..ಆಗಲೇ ಸೆನ್ಸೇಷನಲ್ ಕಪಲ್ಸ್‌ ಪಟ್ಟ ಕೊಟ್ಟಿದ್ದಾರೆ ಅಭಿಮಾನಿಗಳು.

ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡು ಈ ಜೋಡಿ, ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ವಾವ್ ಸೀರಿಯಲ್ಲಿ ಎಷ್ಟು ಲಕ್ಷಣ ಎಂದು ಸೋನಲ್ ಲುಕ್‌ ಮೆಚ್ಚುತ್ತಿದ್ದ ನೆಟ್ಟಿಗರು..ನಟಿಯ ಪ್ರೊಫೈಲ್ ಚೆಕ್ ಮಾಡಿ ನೋಡದರೂ ಸೀರೆ ಧರಿಸಿ ಕ್ಲಿಕ್ ಮಾಡಿರುವ ಫೋಟೋಗಳು ಹೆಚ್ಚಿದೆ. 

ನಟಿ ಸೋನಲ್ ನ್ಯಾಚುರಲ್ ಆಗಿ ನಾಚಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ...ಅಬ್ಬಬ್ಬಾ.....ನಮ್ಮ ಹುಡುಗಿಗೆ ನಾಚಿಕೆ ನೋಡು....ಇನ್ಮುಂದೆ ನಮ್ಮ ಅತ್ತಿಗೆನೇ ಸ್ಟಾರ್ ಎಂದಿದ್ದಾರೆ ಫ್ಯಾನ್ಸ್‌. 

Latest Videos

click me!