Romance in winter: ಪರಿಸರ ಬದಲಾದಂತೆ ಮನುಷ್ಯನ ಮನಸ್ಸೂ ಬದಲಾಗುತ್ತಾ?

Suvarna News   | Asianet News
Published : Dec 14, 2021, 07:42 PM IST

ಲೈಂಗಿಕತೆಗೆ ಸಮಯವಿಲ್ಲದಿದ್ದರೂ, ಚಳಿಗಾಲದ ಋತುವಿನಲ್ಲಿ (winter season) ಶೀತವು ತನ್ನಷ್ಟಕ್ಕೆ ತಾನೇ ಲೈಂಗಿಕ ಬಯಕೆಯೂ ಜಾಗೃತಗೊಳ್ಳುತ್ತವೆ. ಆದಾಗ್ಯೂ, ಚಳಿಗಾಲದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ತುಂಬಾ ವಿಶೇಷ ಮತ್ತು ಬೆಚ್ಚಗಿನ ಅನುಭವ. ಅದಕ್ಕಾಗಿಯೇ ಈ ಋತುವಿನಲ್ಲಿ ಕೆಲವರಿಗೆ ಸಂಗಾತಿ ಜೊತೆ ಲೈಂಗಿಕ ಬಯಕೆಗಳು ಹೆಚ್ಚಾಗುತ್ತವೆ.   

PREV
18
Romance in winter:  ಪರಿಸರ ಬದಲಾದಂತೆ ಮನುಷ್ಯನ ಮನಸ್ಸೂ ಬದಲಾಗುತ್ತಾ?

ಚಳಿಗಾಲವು ದಂಪತಿಗೆ ಯಾವಾಗಲೂ ವಿಶೇಷ. ತಂಪು ಗಾಳಿ ಸೋಕಲು ಹೊಸ ಹೊಸ ಬಯಕೆಗಳು, ಕಾಮನೆಗಳು ಮೂಡುತ್ತವೆ. ಈಗಾಗಲೇ ಚಳಿಗಾಲ ಆರರಂಭಾವಾಗಿದೆ. ಈ ಬಾರಿ ಅದನ್ನು ಹೇಗೆ ಆನಂದಿಸಬೇಕು ಎಂದು ಕೆಲವು ಸಲಹೆಗಳು ಇಲ್ಲಿವೆ, ಅವು ನಿಮಗೆ ಉಪಯುಕ್ತವಾಗಬಹುದು.
 

28

ಮಾರ್ನಿಂಗ್ ಸೆಕ್ಸ್  (Morning Sex)
ಚಳಿಯಲ್ಲಿ ಕಂಬಳಿಯೊಳಗೆ ಹಾಸಿಗೆಯ ಮೇಲೆ ಮಲಗುವುದು ಸ್ವತಃ ಐಷಾರಾಮಿಗಿಂತ ಕಡಿಮೆಯಿಲ್ಲ. ನಿಮ್ಮ ಸಂಗಾತಿ ಒಂದೇ ಕಂಬಳಿಯಲ್ಲಿದ್ದರೆ, ಶೀತ ಹವಾಮಾನವು ಪ್ರಣಯದ ಋತುವಾಗುತ್ತದೆ. ಇದು ಇಬ್ಬರ ನಡುವಿನ ಕಾಮನೆಗಳನ್ನು ಹೆಚ್ಚಿಸುತ್ತದೆ. 

38

ಸಂಗಾತಿಯನ್ನು ತಬ್ಬಿಕೊಳ್ಳುವುದು (Hug your Partner), ಕೀಟಲೆ ಮಾಡುವುದು ಮತ್ತು ಚುಂಬಿಸುವ ಅವಧಿ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಬೆಳಗಿನ ಸೆಕ್ಸ್ ದಿನಕ್ಕೆ ರೊಮ್ಯಾಂಟಿಕ್ ಆರಂಭ ನೀಡುವುದಲ್ಲದೆ ದೇಹ ಬಿಸಿಯಾಗಿರುವ ಕಾರಣ ಸಂತೋಷ ಹೆಚ್ಚಿಸುತ್ತದೆ.

48

ತಿಂದ ನಂತರ ಲೈಂಗಿಕತೆಯನ್ನು ಆನಂದಿಸಿ
ಹೊಟ್ಟೆ ತುಂಬಿದಾಗ (after food) ಅದರಲ್ಲೂ ಮಹಿಳೆಯರು ಹೆಚ್ಚು ಲೈಂಗಿಕ ಸುಖ ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ತಂಪಾದ ವಾತಾವರಣದಲ್ಲಿ ಊಟ ಮಾಡಿದ ನಂತರ ಲೈಂಗಿಕ ಕ್ರಿಯೆ ನಡೆಸುವುದು ಸಹ ಒಳ್ಳೆಯದು. 

58

ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಸಮಯದಲ್ಲಿ ದೈಹಿಕ ಪ್ರಕ್ರಿಯೆಯು ದೇಹದ ತಾಪಮಾನ ಹೆಚ್ಚಿಸುತ್ತದೆ. ಇದರಿಂದಾಗಿ ದೇಹದ ಉಷ್ಣತೆಯಿಂದಾಗಿ ಲೈಂಗಿಕ ಸುಖವನ್ನು ಅನುಭವಿಸಬಹುದು. ಈ ಸಮಯ ಹೆಚ್ಚು ರೋಮಾಂಚಕವಾಗಿರುತ್ತದೆ.

68

ಶವರ್ ಗೆ ಮೊದಲು ಸೆಕ್ಸ್ (sex before shower)
ಸೆಕ್ಸ್ ಗೂ ಮೊದಲು ಬಿಸಿ ನೀರಿನ ಶವರ್ ಹೊಂದಿರಿ. ಇದು ದೇಹಕ್ಕೆ ಬಿಸಿ ನೀಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ. ದೇಹದ ತಾಪಮಾನ ಸಾಮಾನ್ಯವಾದಾಗ, ಲೈಂಗಿಕತೆಯು ಹೆಚ್ಚು ಆನಂದದಾಯಕವಾಗುತ್ತದೆ. ತಣ್ಣನೆಯ ದೇಹದ ಭಾಗಗಳು ಅಹಿತಕರವಾಗಬಹುದು, ಆದ್ದರಿಂದ ಬಿಸಿ ನೀರಿನ ಶವರ್ ಈ ಸಮಸ್ಯೆಯನ್ನು ದೂರವಿಡುತ್ತದೆ ಮತ್ತು ಸಂಭೋಗವನ್ನು ಹೆಚ್ಚು ಸಂತೋಷಪಡಿಸುತ್ತದೆ.

78

ಕೋಣೆಯ ತಾಪಮಾನ
ಕೋಣೆಯನ್ನು ಬಿಸಿ ಮಾಡಿ. ಇದಕ್ಕಾಗಿ ಹೀಟರ್ ಗಳನ್ನು ಬಳಸಬಹುದು. ಕೋಣೆಯು ತುಂಬಾ ತಂಪಾಗಿದ್ದರೆ, ದೇಹವು ತಾಪಮಾನಕ್ಕೆ ಪ್ರತಿಕ್ರಿಯಿಸುವುದರಿಂದ ಸಂಬಂಧವನ್ನು ಬೆಸೆಯುವಾಗ ತೊಂದರೆ ಉಂಟಾಗಬಹುದು. ಆದುದರಿಂದ ಬಿಸಿಯಾಗಿರುವ ಬಗ್ಗೆ ಇರಲಿ ಗಮನ. 

88

ಬೆಚ್ಚಗಿನ ದೇಹ ಮತ್ತು ಶೀತ ಕೋಣೆಯು ವ್ಯಕ್ತಿಯನ್ನು ಅನಾರೋಗ್ಯಕ್ಕೀಡು ಮಾಡುತ್ತದೆ ಮತ್ತು ಅದು ನಿಮಗೆ ಅಥವಾ ನಿಮ್ಮ ಸಂಗಾತಿಗೆ ಸಂಭವಿಸುವುದನ್ನು ನೀವು ನೋಡಲು ಬಯಸುವುದಿಲ್ಲ. ಆದುದರಿಂದ ಚಳಿಗಾಲದಲ್ಲಿ ಕೋಣೆಯನ್ನು ಬೆಚ್ಚಗಿರಿಸಿ, ಹೊರಗಿನ ಚಳಿ ಜೊತೆಗೆ ಒಳಗಿನ ಬಿಸಿ ಸೇರಿ ಪ್ರಣಯ ಮತ್ತಷ್ಟು (Romance) ಹೆಚ್ಚಾಗೋದು ಖಚಿತ. 

Read more Photos on
click me!

Recommended Stories