Valentine's Day: ಕೆಂಪಲ್ಲ, ಈ ಬಣ್ಣಗಳ ಗುಲಾಬಿಗಳು ಸಹ ವಿಶೇಷವಾಗಿದೆ!
First Published | Feb 6, 2023, 4:59 PM ISTವ್ಯಾಲೆಂಟೈನ್ಸ್ ವೀಕ್ (valentines week) ರೋಸ್ ಡೇಯೊಂದಿಗೆ ಪ್ರಾರಂಭವಾಗುತ್ತದೆ. ಈ ದಿನ, ಜನರು ತಮ್ಮ ಸಂಗಾತಿಗೆ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ, ಯಾರಾದರೂ ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಸ್ನೇಹಿತರಾಗಲು ಬಯಸಿದರೆ, ಯಾವ ಗುಲಾಬಿಯನ್ನು ನೀಡಬೇಕು? ಇಲ್ಲಿದೆ ನೋಡಿ ಆ ಬಗ್ಗೆ ಮಾಹಿತಿ.