ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಒಳಿತು. ಕಿಸ್ ಮಾಡುವುದನ್ನು ನಿಲ್ಲಿಸಿ, ಮುಖಕ್ಕೆ ಮುಖ ಹತ್ತಿರ ತೆಗೆದುಕೊಂಡು ಹೋಗಬೇಡಿ, ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಿ, ಇದು ನಿಮ್ಮ ಬಾಯಿ ಮತ್ತು ಮೂಗನ್ನು ರಕ್ಷಣೆ ಮಾಡುತ್ತದೆ.