ಹೀಗಾದರೆ ಮಹಿಳೆಯರಿಗೆ ರೊಮ್ಯಾಂಟಿಕ್ ಮೂಡ್ ಬರುತ್ತಂತೆ!?

First Published | Dec 25, 2020, 2:55 PM IST

ಪತಿ -ಪತ್ನಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಿಲನಕ್ರಿಯೆ ಸಹಕರಿಸುತ್ತದೆ. ಮಹಿಳೆಯರಿಗೆ ಎಲ್ಲಾ ಸಮಯದಲ್ಲೂ ಮಿಲನಕ್ರಿಯೆ ಮಾಡಲು ಮೂಡ್‌ ಇರೋದಿಲ್ಲ. ಆಕೆಗೆ ಮನಸ್ಸು ಇಲ್ಲದ ಸಮಯದಲ್ಲಿ ಮಿಲನ ಕ್ರಿಯರ ನಡೆಸಿದರೆ ಅದು ಕೆಟ್ಟ ಅನುಭವ ನೀಡುತ್ತದೆ. ಹಾಗಾದರೆ ಆಕೆಗೆ ಯಾವಾಗ ಮೂಡ್‌ ಬರುತ್ತದೆ? ಕೆಲವು ಮಧುರ ಕ್ಷಣಗಳಿರುತ್ತವೆ..ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಸೆಕ್ಸ್‌ ಮಾಡಬೇಕೆಂಬ ಬಯಕೆ ಹೆಚ್ಚುತ್ತದೆಯಂತೆ. ಆ ಅದ್ಭುತ ಕ್ಷಣಗಳು ಯಾವುವು ಎಂದು ನೀವೇ ನೋಡಿ...

ಕಿಚನ್‌ನಲ್ಲಿದ್ದಾಗ: ಮಹಿಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಆಕೆ ಖುಷಿಯಾದ ಮೂಡಿನಲ್ಲಿರುತ್ತಾಳೆ.ನೀವು ಒಳ್ಳೆಯ ಕ್ರಿಯೇಟಿವ್‌ ಐಡಿಯಾದ ಜೊತೆ ನಿಮ್ಮ ಸಂಗಾತಿಯಲ್ಲಿ ಮಾತುಕತೆ ನಡೆಸಿದರೆ, ಅದ್ಭುತ ಸಮಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.
ಮಳೆಗೆ ಮೈಯೊಡ್ಡಿದ ನಂತರ: ಇದು ವಾತಾವರಣದ ಮಹಿಮೆಯೇ ಅಥವಾ ಮಳೆಯೆಂದರೆ ಹಾಗೆಯೋ ಗೊತ್ತಿಲ್ಲ. ಆದರೆ ಮಳೆಯಲ್ಲಿ ನೆನೆದ ನಂತರ ಮಹಿಳೆಯರು ಸುಂದರವಾಗಿ ಕಾಣೋದಂತೂ ನಿಜ. ಈ ಸಂದರ್ಭದಲ್ಲಿ ಮಿಲನ ಮಹೋತ್ಸವ ಮಾಡೋದು ತುಂಬಾ ಸುಲಭವಾಗಿರುತ್ತದೆ.
Tap to resize

ಎಷ್ಟೋ ಸಮಯದ ನಂತರ ಜೊತೆಯಾದಾಗ : ಸಂಗಾತಿ ದೂರದ ನಗರದಲ್ಲಿದ್ದು, ಎಷ್ಟೋ ಸಮಯದ ಬಳಿಕ ಮನೆಗೆ ಬಂದರೆ, ಮಹಿಳೆಯರು ತಮ್ಮ ಸಂಗಾತಿಗೆ ಸಂಪೂರ್ಣ ಪ್ರೀತಿಯನ್ನು ಧಾರೆ ಎರೆಯುತ್ತಾರೆ. ತುಂಬಾ ಸಮಯದ ನಂತರ ಮಾಡುವ ಸೆಕ್ಸ್‌ ಮಧುರ ಅನುಭವ ನೀಡುತ್ತದೆ.
ರೊಮ್ಯಾಂಟಿಕ್‌ ಚಿತ್ರಗಳನ್ನು ನೋಡಿದ ನಂತರ : ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಪಾರ್ನ್‌ ಚಿತ್ರಗಳನ್ನು ನೋಡುತ್ತಾರೆ ಅನ್ನೋ ವಿಷಯ ಈಗಾಗಲೆ ಸಾಭೀತಾಗಿದೆ. ಆದರೆ ನಿಮಗೊಂದು ವಿಷಯ ಗೊತ್ತಾ ಇಂತಹ ಇಂತಹ ರೊಮ್ಯಾಂಟಿಕ್‌ ಚಿತ್ರಗಳನ್ನು ನೋಡಿದ ನಂತರ ಮಹಿಳೆಯರಲ್ಲಿ ಸೆಕ್ಸ್‌ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆಯಂತೆ.
ಓವ್ಯುಲೇಶನ್‌ ಪಿರಿಯಡ್‌‌: ಮಹಿಳೆಯರಲ್ಲಿ ಋತುಸ್ರಾವ ಆದ ನಂತರದ ಎರಡನೇ ವಾರದಲ್ಲಿ ಅವರ ಸೆಕ್ಸ್‌ ಆಸಕ್ತಿ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಸೆಕ್ಸ್‌ ಮಾಡಲು ಬಯಸುತ್ತಾರೆ.
ಹೊಟ್ಟೆ ಕಿಚ್ಚು ಹೊರ ಹಾಕಿದ ನಂತರ: ಮಹಿಳೆಯರಿಗೆ ಹೊಟ್ಟೆಕಿಚ್ಚು ತುಸು ಹೆಚ್ಚೆನ್ನು್ತ್ತಾರೆ.ತಮ್ಮ ಸಂಗಾತಿಯನ್ನು ತಮ್ಮ ವಶದಲ್ಲಿಟ್ಟುಕೊಳ್ಳಲು ಅವರು ಬಹಳಷ್ಟು ಪ್ರಯತ್ನ ನಡೆಸುತ್ತಾರೆ. ಅವರನ್ನು ಸಂತಸವಾಗಿಡಲು ಕಷ್ಟಪಡುತ್ತಾರೆ. ಯಾಕೆಂದರೆ ಸಂಗಾತಿ ತಮ್ಮನ್ನು ಬಿಟ್ಟು ಹೋಗಬಾರದು ಎಂಬ ಭಯದಿಂದಾಗಿ ಸಂಗತಿ ಜೊತೆ ಸೆಕ್ಸ್ ಮಾಡುತ್ತಾರೆ.
ರೊಮ್ಯಾಂಟಿಕ್ ಪುಸ್ತಕ : ಯೆಸ್ ಇದು ಪುಸ್ತಕ ಪ್ರಿಯರಿಗೆ ತಿಳಿಯುತ್ತದೆ. ಪುಸ್ತಕ ರೊಮ್ಯಾಂಟಿಕ್ ಕತೆಯನ್ನು ಹೊಂದಿದ್ದರೆ ಅದನ್ನು ಓದಿ, ಓದಿ ಆಕೆ ರೊಮ್ಯಾಂಟಿಕ್ ಲೋಕಕ್ಕೆ ಹೋಗೋದಂತೂ ಖಂಡಿತಾ, ಇಂತಹ ಸಂದರ್ಭದಲ್ಲಿ ಮಿಲನಕ್ರಿಯೆಗೆ ಪತಿ ಕರೆದರೆ ಆಕೆ ಖಂಡಿತಾ ಇಲ್ಲ ಎನ್ನಲಾರಳು.
ಕಿಸ್, ಹಗ್: ಆಕೆ ಖುಷಿಯ ಮೂಡ್ ನಲ್ಲಿದ್ದಾಗ, ಆಕೆ ಅಂದುಕೊಂಡೆ ಇರದ ಸಮಯದಲ್ಲಿ ನೀವು ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಕಿಸ್ ಮಾಡಿದರೆ ಆಕೆ ಬೇಗನೆ ರೋಮ್ಯಾಂಟಿಕ್ ಆಗಿ ಬಿಡುತ್ತಾಳೆ.
ರೊಮ್ಯಾಂಟಿಕ್ ವೈಬ್ : ನೀವು ಇರುವಂತಹ ಸ್ಥಳವು ಕೂಡ ಕೆಲವೊಮ್ಮೆ ಮಹಿಳೆಯರಿಗೆ ರೊಮ್ಯಾಂಟಿಕ್ ಫೀಲ್ ನೀಡುತ್ತದೆ, ಏಕಾಂತ, ಲೈಟ್ ಮ್ಯೂಸಿಕ್, ಸುಗಂಧ ಇವೆಲ್ಲವೂ ಆಕೆಗೆ ಮೂಡ್ ಬರುವಂತೆ ಮಾಡಲು ಸಾಕಾಗುತ್ತದೆ.
ಈ ಸಮಯ ನೋಡಿಕೊಂಡು ನೀವು ಪತ್ನಿಯನ್ನು ಮಿಲನಕ್ಕೆ ಕರೆದರೆ ಆಕೆ ಖಂಡಿತಾ ಇಲ್ಲ ಎನ್ನಲಾರಳು.

Latest Videos

click me!