ಎಲ್ಲಾ ಸಂಬಂಧ (Relationship)ಗಳಲ್ಲೂ ಪ್ರಾಮಾಣಿಕತೆ ಇರಬೇಕಾದುದು ತುಂಬಾ ಮುಖ್ಯ, ಆರೋಗ್ಯಕರ ಸಂಬಂಧವು ನಮ್ಮ ಪಾಲುದಾರನ ನಂಬಿಕೆ, ಮುಕ್ತತೆ ಮತ್ತು ಸ್ವೀಕಾರವನ್ನು ಆಧರಿಸಿರಬೇಕು. ಆದರೂ ನಾವೆಲ್ಲರೂ ರಹಸ್ಯ (Secret)ಗಳನ್ನು ಇಟ್ಟುಕೊಂಡಿರುತ್ತೇವೆ. ಹಾಗೆಯೇ ಇದು ಪತಿ-ಪತ್ನಿ ಸಂಬಂಧದಲ್ಲೂ ಇರುತ್ತದೆ. ವಿಶೇಷವಾಗಿ ಪತ್ನಿಯರು ತಮ್ಮ ಪತಿಯೊಂದಿಗೆ ಲೈಂಗಿಕತೆಯ (Sex) ಬಗ್ಗೆ ಹೆಚ್ಚು ಮುಕ್ತವಾಗಿರುವುದಿಲ್ಲ. ಮಹಿಳೆಯರು ತಮ್ಮ ಗಂಡನಿಗೆ ಬಹಿರಂಗಪಡಿಸದ ಕೆಲವು ಲೈಂಗಿಕ ರಹಸ್ಯಗಳು ಇಲ್ಲಿವೆ.