ಸೆಕ್ಸ್ ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತೆ ದಾಳಿಂಬೆ ಹಣ್ಣಿನ ರಸ..!
First Published | Nov 21, 2020, 11:49 AM ISTದಾಳಿಂಬೆ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣು ಪ್ರೋಟೀನ್, ಫೈಬರ್, ವಿಟಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳಿಂದ ಶಕ್ತಿಶಾಲಿಯಾಗಿದೆ. ದಾಳಿಂಬೆ ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಅಷ್ಟೇ ಅಲ್ಲ ಈ ಕೆಂಪು ಹಣ್ಣಿನಲ್ಲಿ ವೈನ್ ಅಥವಾ ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚಿನ ಆಂಟಿ-ಆಕ್ಸಿಡೆಂಟ್ಗಳು ಇರುತ್ತವೆ ಎಂದು ಹೇಳಲಾಗುತ್ತದೆ.