ಫಸ್ಟ್‌ ನೈಟ್‌ ಏನೇನ್ ಮಾಡ್ಬೇಕು ಅಂತಿದ್ದೀರಿ, ಹುಡ್ಗೀರಿಗೆ ಬಾಯ್ಸ್‌ ಆನ್ಸರ್ ತಿಳ್ಕೊಳ್ಳೋ ಕ್ಯೂರಿಯಾಸಿಟಿಯಂತೆ!

First Published | Aug 18, 2023, 4:35 PM IST

ಹುಡುಗರ ಬಗ್ಗೆ ಹುಡುಗಿಯರಿಗೆ ಮತ್ತು ಹುಡುಗಿಯರ ಬಗ್ಗೆ ಹುಡುಗರಿಗೆ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳಿರುವುದು ಸಾಮಾನ್ಯ. ಆದರೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಬಂದಾಗ, ಹುಡುಗಿಯರು ಹುಡುಗರನ್ನು ಕೇಳಲು ಭಯಪಡುವ ಹಲವು ಪ್ರಶ್ನೆಗಳಿವೆ. ಅಂಥಾ ಪ್ರಶ್ನೆಗಳು ಯಾವುವು ತಿಳ್ಕೊಳ್ಳಿ.

ಹುಡುಗರ ಬಗ್ಗೆ ಹುಡುಗಿಯರಿಗೆ ಮತ್ತು ಹುಡುಗಿಯರ ಬಗ್ಗೆ ಹುಡುಗರಿಗೆ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳಿರುವುದು ಸಾಮಾನ್ಯ. ಆದರೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಬಂದಾಗ, ಹುಡುಗಿಯರು ಹುಡುಗರನ್ನು ಕೇಳಲು ಭಯಪಡುವ ಹಲವು ಪ್ರಶ್ನೆಗಳಿವೆ. ಅಂಥಾ ಪ್ರಶ್ನೆಗಳು ಯಾವುವು ತಿಳ್ಕೊಳ್ಳಿ.

ಸಂಬಂಧದ ಕುರಿತಾಗಿ ಹುಡುಗಿಯರು ಹುಡುಗರನ್ನು ಕೇಳಲು ಭಯಪಡುವ ಪ್ರಶ್ನೆಗಳು

-ಈ ಹಿಂದೆ ಯಾವುದಾದರೂ ಹುಡುಗಿಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ರಾ?
-ಪ್ರೀತಿಸಿದ ಹುಡುಗಿ ಮೋಸ ಮಾಡಿದರೆ ಕ್ಷಮಿಸಿ ಬಿಡುತ್ತೀರಾ
-ನಿಮ್ಮ ಹಿಂದಿನ ಸಂಬಂಧವನ್ನು ಕೊನೆಗೊಳಿಸಲು ಕಾರಣಗಳೇನು?
-ನೀವು ಎಂದಾದರೂ ಸಹೋದ್ಯೋಗಿಯೊಂದಿಗೆ ಡೇಟ್ ಮಾಡಿದ್ದೀರಾ?

Tap to resize

-ನನ್ನ ಮತ್ತು ನಿಮ್ಮ ಮಾಜಿ ನಡುವೆ ಹೋಲಿಕೆ ಮಾಡುತ್ತೀರಾ
-ಯಾರಾದರೂ ಪ್ರಪೋಸ್ ಮಾಡಿದಾಗ ರಿಜೆಕ್ಟ್ ಮಾಡಿದ್ದೀರಾ
-ಫಸ್ಟ್‌ ನೈಟ್‌ನಲ್ಲಿ ಏನೇನು ಮಾಡ್ಬೇಕು ಅಂದ್ಕೊಂಡಿದ್ದೀರಿ
-ಬಾಸ್ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೀರಾ?

-ಹುಡುಗಿಯರಲ್ಲಿ ನೀವು ಗಮನಿಸುವ ಮೊದಲ ವಿಷಯ ಯಾವುದು?
-ಹುಡುಗಿ ಕನ್ಯೆಯಲ್ಲ ಎಂದು ತಿಳಿದರೆ ಹೇಗೆ ಪ್ರತಿಕ್ರಿಯಿಸುತ್ತೀರಿ?
-ಯುವತಿ ಹಿಂದಿನ ಸಂಬಂಧಗಳು ಬಗ್ಗೆ ಹೇಳಿದರೆ ನಿಮ್ಮ ಪ್ರತಿಕ್ರಿಯೆ ಏನು?
-ಸ್ತನ ಗಾತ್ರದಲ್ಲಿ ವ್ಯತ್ಯಾಸವಿದೆ ಎಂದು ನೀವು ಭಾವಿಸುತ್ತೀರಾ?

-ಮಹಿಳೆ ಯಾವ ಉಡುಪನ್ನು ಧರಿಸುವುದನ್ನು ನೋಡಲು ನೀವು ಇಷ್ಟಪಡುತ್ತೀರಿ?
-ನೀವು ದೈಹಿಕ ಅನ್ಯೋನ್ಯತೆ ಅಥವಾ ಭಾವನಾತ್ಮಕ ಅನ್ಯೋನ್ಯತೆಗೆ ಆದ್ಯತೆ ನೀಡುತ್ತೀರಾ?
-ಸಂಬಂಧದಲ್ಲಿ ಲೈಂಗಿಕತೆ ಪ್ರಾಮುಖ್ಯತೆ ಬಗ್ಗೆ ನೀವೇನ್ ಹೇಳ್ತೀರಿ.
-ಹುಡುಗಿಯಿಂದ ಯಾವುದೇ ರಹಸ್ಯವನ್ನು ಬಚ್ಚಿಟ್ಟಿದ್ದೀರಾ?
 

-ನೀವು ಹಿಂದೆಂದೂ ಯಾರಿಗೂ ಹೇಳದ ವಿಷಯ ಯಾವುದು?
-ಹುಡುಗಿಯಿಂದ ಏನನ್ನಾದರೂ ಪಡೆಯಲು ನೀವು ಎಂದಾದರೂ ಸುಳ್ಳು ಹೇಳಿದ್ದೀರಾ?
-ಇವಳಿಗೆ ಮೋಸ ಮಾಡಬೇಕೆಂದು ಯಾವಾಗಲಾದರೂ ಅನಿಸಿತ್ತಾ?
-ನನಗಿಂತಲೂ ಮೊದಲು ಯಾರಿಗಾದರೂ ಕಿಸ್ ಮಾಡಿದ್ದೀರಾ?

-ಹಲವಾರು ಹುಡುಗಿಯರ ಜೊತೆ ಒಟ್ಟೊಟ್ಟಿಗೆ ಡೇಟ್ ಮಾಡಿದ್ದೀರಾ?
-ಸೆಕ್ಸ್ ಲೈಫ್ ಬಗ್ಗೆ ನಿಮಗಿರೋ ಪ್ಲಾನ್‌ಗಳೇನು?
-ಮದುವೆಯ ಮೊದಲ ರಾತ್ರಿಯ ಬಗ್ಗೆ ಏನಾದರೂ ಕನಸುಗಳಿವೆಯಾ?-ಮದ್ವೆಯಾದ ಬಳಿಕ ಹೆಂಡ್ತಿ ಇನ್ನೊಬ್ಬನ ಜೊತೆ ಸುತ್ತಾಡಿದ್ರೆ ಏನ್ ಮಾಡ್ತೀರಿ?

Latest Videos

click me!