ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

Published : Dec 01, 2020, 11:44 PM IST

ಸಿಡ್ನಿ(ಡಿ.  01)   ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಪಂದ್ಯದ ವೇಳೆ ಗಾಯಗೊಂಡು ಆಸೀಸ್ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಪಂದ್ಯಾವಳಿಯಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದಿದ್ದು ಗೊತ್ತೆ ಇದೆ. ಆದರೆ ಇದೀಗ ವಾರ್ನರ್ ಪತ್ನಿ ನೀಡಿರುವ ಹೇಳಿಕೆ ನಿಜಕ್ಕೂ ಜಗತ್ತನ್ನೇ ಬೆಚ್ಚಿಬೀಳಿಸಿದೆ.

PREV
18
ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

ವಾರ್ನರ್ ಅವರು ಗಾಯಗೊಳ್ಳಲು ತಾನು ಕಾರಣ ಎಂದು ಪತ್ನಿ ಕ್ಯಾಂಡೀಸ್ ವಾರ್ನರ್ ಹೇಳಿದ್ದಾರೆ.

28

ಅರೆ ಇದು ಹೇಗೆ ಅವರು ಏನು ಮಾಡಿದ್ರು ಎಂದು ಯೋಚನೆ ಮಾಡ್ತಾ ಇದ್ದೀರಾ?

38

ಎರಡನೇ ಏಕದಿನ ಪಂದ್ಯದ ವೇಳೇ ವಾರ್ನರ್ ಕಾಲು ನೋವಿನಿಂದಲೂ ಬಳಲಿದ್ದರು.

48

ಗಂಡ ವಾರ್ನರ್ ಜತೆ ನಾನು ಮ್ಯಾರಥಾನ್ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದು ಗಾಯಕ್ಕೆ ಒಂದು ಕಾರಣವಾಗಿರಬಹುದು ಎಂದು ಪತ್ನಿ ಹೇಳಿದ್ದಾರೆ. ಜತೆಗೆ ಆಸ್ಟ್ರೇಲಿಯಾ ಕ್ಷಮೆ ಯಾಚಿಸಿದ್ದಾರೆ.

58

ಸಂದರ್ಶನವೊಂದರಲ್ಲಿ ಮಾತನಾಡುತ್ತ ವಾರ್ನರ್ ಪತ್ನಿ ಹೀಗೆ ಹೇಳಿದ್ದಾರೆ. 

68

ಸನ್ ರೈಸರ್ಸ್ ತಂಡ ಮುನ್ನಡೆಸುತ್ತಿದ್ದ ವಾರ್ನರ್ ಅದಕ್ಕೂ ಮುನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದರು.

78

ತಿಂಗಳುಗಳ ಕಾಲ ಪತಿ-ಪತ್ನಿ ದೂರವಿದ್ದರು.

ತಿಂಗಳುಗಳ ಕಾಲ ಪತಿ-ಪತ್ನಿ ದೂರವಿದ್ದರು.

88

ತವರಿಗೆ ಮರಳಿದ ನಂತರ ಗಂಡ- ಹೆಂಡತಿ ಒಟ್ಟಾಗಿ ಸಮಯ ಕಳೆದಿದ್ದಾರೆ. 

click me!

Recommended Stories