ನಿಮಗೆ ನಿಜವಾಗಿಯೂ ಪ್ರೀತಿಯಾಗಿದ್ರೆ... ಅವರನ್ನು ಕಂಡಾಗ ಈ ರೀತಿಯೆಲ್ಲಾ ಆಗುತ್ತಾ?

Suvarna News   | Asianet News
Published : Mar 02, 2021, 03:20 PM IST

ಪ್ರೀತಿ ಎನ್ನುವುದು ಒಂದು ವಿಶೇಷ ಭಾವನೆ. ಪ್ರೀತಿಯಲ್ಲಿ ಬಿದ್ದರೆ, ಪ್ರಪಂಚಕ್ಕೆ ಅವರ ಹುಚ್ಚುತನ ಖಂಡಿತಾ ಕಾಣಿಸುತ್ತದೆ. ಆದರೆ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದು ನಿಮಗೆ ತಿಳಿಯಲು ಮಾತ್ರ ತುಂಬಾ ತಡವಾಗಿರುತ್ತದೆ. ಆದಾಗ್ಯೂ, ಪ್ರೀತಿಯ ಭಾವನೆಯು ಅನುಭವಕ್ಕೆ ವಿಶಿಷ್ಟವಾಗಿದೆ, ಆದರೆ ಕೆಲವೊಮ್ಮೆ ನಾವು ನಿಜವಾಗಿಯೂ ನಿಜವಾದ ಪ್ರೀತಿ ಮಾಡುತ್ತಿದ್ದೇವೆಯೇ ಅಥವಾ ಕೇವಲ ಆಕರ್ಷಣೆಯೇ ಎಂದು ತಿಳಿಯುವಲ್ಲಿ ಎಡವುತ್ತೇವೆ. ನಿಮಗೆ ನಿಜವಾಗಿಯೂ ಲವ್ ಆಗಿದೆ ಅಂದ್ರೆ.... ಈ ಎಲ್ಲಾ ಲಕ್ಷಣಗಳು ಕಾಣಿಸುತ್ತವೆ... 

PREV
110
ನಿಮಗೆ ನಿಜವಾಗಿಯೂ ಪ್ರೀತಿಯಾಗಿದ್ರೆ... ಅವರನ್ನು ಕಂಡಾಗ ಈ ರೀತಿಯೆಲ್ಲಾ ಆಗುತ್ತಾ?

ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆ ಪ್ರತಿಯೊಬ್ಬರಿಗೂ ಸಂಭವಿಸುವ ಒಂದು ಭಾವನೆ, ಆದರೆ ನಿಜವಾದ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಮಯ ಬಂದಾಗ ಅವರಿಗೆ ಹೇಳುವುದು ಒಂದು ಕಷ್ಟದ ವಿಷಯ. ಯಾರೋ ಒಬ್ಬರು ಇಷ್ಟವಾಗುವುದು, ಅವರ ಮಾತು ಇಷ್ಟವಾಗುವುದು ಪ್ರೀತಿ ಅಲ್ಲ. 

210

ನಿಜವಾದ ಪ್ರೀತಿ ಆದಾಗ ವ್ಯಕ್ತಿಯ ಒಳ್ಳೆಯ ಗುಣಗಳೊಂದಿಗೆ ಅವರ ಕೆಟ್ಟ ಗುಣಗಳನ್ನೂ ಇಷ್ಟ ಪಡಲು ಆರಂಭಿಸುತ್ತಾರೆ. ಅವರ ಗುಣ ಹೇಗಿದ್ದರೂ ಅದನ್ನು ಬದಲಾಯಿಸಲು ಹೇಳದೆ ಇಷ್ಟ ಪಡುತ್ತಾರೆ. ಇದು ನಿಜವಾದ ಪ್ರೀತಿ.

310

ಪ್ರೀತಿಯಲ್ಲಿ ಸ್ನೇಹ ಅಥವಾ ಸ್ನೇಹದಲ್ಲಿ ಪ್ರೀತಿ ಬಹಳ ಮುಖ್ಯ. ಕೆಲವೊಮ್ಮೆ, ನಮ್ಮ ಸ್ನೇಹಿತನೊಬ್ಬ ಒಳ್ಳೆಯವನಾಗಿ ಕಾಣುತ್ತಾನೆ, ಮತ್ತು ಅವನನ್ನು ಪ್ರೀತಿಸಲು ಪ್ರಾರಂಭಿಸಿದ್ದೇವೆ ಎಂದು ಸಹ ಅರಿವಾಗುವುದಿಲ್ಲ. ಪ್ರೀತಿಯ ಮೊದಲ ಏಣಿ ಸ್ನೇಹ, ಆದ್ದರಿಂದ ಒಳ್ಳೆಯ ಸ್ನೇಹಿತರನ್ನು ಹೊಂದಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ.

410

ಜೀವನದಲ್ಲಿ ಯಾರಾದರೂ ವ್ಯಕ್ತಿ ಬಂದ ನಂತರ, ಅವರು ಇಲ್ಲದೇ ಜೀವನ ಅಪೂರ್ಣ ಎಂದೆನಿಸುತ್ತದೆ. ಆ ವ್ಯಕ್ತಿಯನ್ನು ಪದೇ ಪದೆ ಭೇಟಿ ಮಾಡಬೇಕು ಎಂದು ಮನಸಾಗುತ್ತದೆ. ಅವರ ಬಳಿ ಗಂಟೆಗಳ ಕಾಲ ಮಾತನಾಡಿದರೂ ಸಾಕಾಗುವುದಿಲ್ಲ. ಅವರನ್ನು ನೆನೆದ ತಕ್ಷಣ ಮುಖದಲ್ಲಿ ನಗು ಮಿಂಚುತ್ತದೆ. ಇದೆಲ್ಲಾ ಆಗುತ್ತಿದ್ದರೆ ಇದು ಪ್ರೀತಿಯೇ.

510

ರೊಮ್ಯಾಂಟಿಕ್ ಸಿನಿಮಾ ನೋಡುತ್ತಿದ್ದರೆ, ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ಬದಲು ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಕಂಡರೆ, ಅದನ್ನು ಲವ್ ಎಂದೂ ಕರೆಯಲಾಗುತ್ತದೆ.

610

ಯಾರೊಂದಿಗಾದರೂ ಕಳೆದ ಕ್ಷಣ ಮತ್ತೆ ಮತ್ತೆ  ಮನಸ್ಸಿನಲ್ಲಿ ಬರುತ್ತದೆ ಮತ್ತು ಅದೇ ಸುಂದರವಾದ  ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತಾ ಅದೇ ಕ್ಷಣವನ್ನು ಮತ್ತೆ ಜೀವಿಸಲು ಬಯಸುವಿರಿ ಎಂದಾದರೆ ನೀವು ಪ್ರೀತಿಯಲ್ಲಿದ್ದೀರಿ ಎಂದಿಟ್ಟುಕೊಳ್ಳಿ.

710

ನಿಮ್ಮ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಅವರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರೆ, ಅವರ ಇಷ್ಟ, ಕಷ್ಟಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸುವುದು, ನಿಮಗೆ ತೊಂದರೆಯಾದರೂ ಅವರಿಗೆ ಸಹಾಯ ಮಾಡುವುದು ಇದೆಲ್ಲವೂ ಪ್ರೀತಿಯ ಲಕ್ಷಣ.

810

ರಾತ್ರಿ ಮಲಗುವಾಗ ಅಥವಾ ಬೆಳಗ್ಗೆ ಏಳುವಾಗ ಅವರದ್ದೇ ನೆನಪು ಬಂದರೆ, ಅವರನ್ನು ಭೇಟಿ ಮಾಡಲು ಹೃದಯವು ಉತ್ಸುಕವಾಗಿದ್ದರೆ, ಮಲಗುವ ಮುನ್ನ ಮತ್ತು ಎದ್ದ ನಂತರ ಅವರ ಫೋಟೋವನ್ನು ಫೋನ್‌ನಲ್ಲಿ ನೋಡಿಯೇ ನೋಡುತ್ತೀರಿ ಎಂದಾದರೆ ಇದನ್ನು ಪ್ರೀತಿ ಎಂದು ಕರೆಯಲಾಗುತ್ತದೆ.

910

ಮೊಬೈಲ್ ರಿಂಗ್ ಆದಾಗ ಅಥವಾ ಮಿಸ್ಡ್ ಕಾಲ್ ಬಂದಾಗ ಅವರೇ ಕರೆ ಮಾಡಿರಬಹುದು ಎಂದು ಅನಿಸಿದರೆ. ಸಂದೇಶ ಬಂದಾಗ ಅದು ಅವರೆ ಕಳುಹಿಸಿದ ಸಂದೇಶ ಎಂದು ತುಟಿಯಂಚಿನಲ್ಲಿ ಮಿಂಚಿನ ನಗು ಮೂಡಿದರೆ ಅದು ಪ್ರೀತಿಯ ಸಂಕೇತವೂ ಹೌದು.

1010

ಯಾರು ನಂಬಲಿ ಬಿಡಲಿ, ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದಾದರೆ ಅಲ್ಲಿ ಅಸೂಯೆ ಕೂಡ ಇದ್ದೇ ಇರುತ್ತದೆ. ಅವರು ಬೇರೆಯವರ ಜೊತೆ ಹೆಚ್ಚಾಗಿ ಸಮಯ ಕಳೆದರೆ, ಇನ್ನೊಬ್ಬರ ಜೊತೆ ಮಾತನಾಡುತ್ತಿದ್ದರೆ, ನಿಮಗೆ ಹೊಟ್ಟೆಕಿಚ್ಚಿನ ಭಾವನೆ ಉಂಟಾದರೆ ಅದು ಪ್ರೀತಿ ಎಂದು ಅರ್ಥ. 

click me!

Recommended Stories