ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು

Suvarna News   | Asianet News
Published : Jun 10, 2021, 01:21 PM IST

ಪ್ರೀತಿ, ಪ್ರೇಮದ ವಿಷಯ ಬಂದಾಗ ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರೂ ಒಂದಿಷ್ಟು ವಿಷಯಗಳನ್ನು ತಮ್ಮ ಸಂಗಾತಿಯಿಂದ ಬಯಸುತ್ತಾರೆ. ಅದು ರೊಮ್ಯಾನ್ಸ್ ಇರಬಹುದು, ಆಹಾರ ಇರಬಹುದು ಕೆಲವೊಂದು ವಿಷಯಗಳನ್ನು ಅವರು ಬಯಸುತ್ತಾರೆ. ಪುರುಷರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಅವರಿಗೆ ಕೇವಲ ಕಿಸ್ ಮಾಡುವುದು, ಸೆಕ್ಸ್ ಮಾಡುವುದು ಮಾತ್ರವಲ್ಲ ಇನ್ನು ಹಲವಾರು ವಿಷಯಗಳು ರೊಮ್ಯಾಂಟಿಕ್ ಅನಿಸುತ್ತದೆ. ಪತಿ ಮಹಾರಾಯನಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳು ಇವು. 

PREV
19
ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು

ಕಡಲಿಂಗ್: ಮುದ್ದು ಮಾಡುವುದು ಕೇವಲ ಮಹಿಳೆಯರಿಗೆ ಮಾತ್ರ ಅಲ್ಲ, ಬದಲಾಗಿ ಪುರುಷರಿಗೂ ಇಷ್ಟ. ಪುರುಷರು ತಮ್ಮ ಭಾವನೆಗಳನ್ನು ಎಷ್ಟು ಮುಚ್ಚಿಟ್ಟರೂ, ತುಂಬಾ ಭಾವಜೀವಿಗಳಾಗಿರುತ್ತಾರೆ.

29

ಮನೆಯಲ್ಲಿ ಮಾಡಿದ ಆಹಾರ: ಇದು ಯಾವಾಗಲೂ ಆಗಲ್ಲ ಆದರೆ ಒಂದು ಬಾರಿ ಈ ರೀತಿ ಆಗುತ್ತದೆ. ಪತ್ನಿ ರುಚಿ ರುಚಿಯಾದ ಅಡುಗೆ ಮಾಡಿ ಬಳಸಿದಾಗ ಆಕೆಯ ಮೇಲೆ ಇನ್ನಿಲ್ಲದ ಪ್ರೀತಿ ಉಂಟಾಗುತ್ತದೆ. 

39

ಅಕೆಯ ಮಡಿಲಲ್ಲಿ ಮಲಗುವುದು : ಪತ್ನಿಯ ಮಡಿಲಲ್ಲಿ ಮಲಗುವುದು ಪತಿಗೆ ತುಂಬಾ ಇಷ್ಟವಾದ ಕೆಲಸ. ಆಕೆಯ ಮಡಿಲಲ್ಲಿ ಮಲಗಿ, ಆಕೆ ತನ್ನ ಕೈಯಿಂದ ಪತಿಯ ಕೂದಲನ್ನು ಸವರುತ್ತಿದ್ದರೆ, ಪತಿಗೆ ಇನ್ನಿಲ್ಲದ ಆನಂದ ಸಿಗುತ್ತದೆ. 

49

ರಾತ್ರಿಯ ರೈಡ್ : ಪತ್ನಿಯ ಜೊತೆ ತಂಪಾದ ರಾತ್ರಿಯಲ್ಲಿ ರೈಡ್ ಮಾಡುತ್ತಾ, ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತ, ರೊಮ್ಯಾಂಟಿಕ್ ಮಾತುಗಳನ್ನು ಆಡುತ್ತಿದ್ದರೆ, ವಾವ್ ಅದಕ್ಕಿಂತ ಸುಂದರ ರಾತ್ರಿ ಇರಲಾರದು. 

59

ಸ್ನಾನ : ಪ್ರತಿದಿನ ಇಬ್ಬರು ತುಂಬಾ ಬ್ಯುಸಿಯಾಗಿರುತ್ತಾರೆ. ಆದರೆ ವೀಕೆಂಡ್ ಬಂದಾಗ ಇಬ್ಬರೂ ಫ್ರೀ ಇದ್ದಾಗ ಜೊತೆಯಾಗಿ ಸ್ನಾನ ಮಾಡಿದರೆ ಎಲ್ಲಾ ಮನಸ್ಥಾಪ, ಬೇಸರ ಕಳೆದು ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. 

69

ಸರ್ ಪ್ರೈಸ್ : ಕೇವಲ ಹುಡುಗಿಯರಿಗೆ ಮಾತ್ರ ಸರ್ ಪ್ರೈಸ್ ಗಿಫ್ಟ್‌ಗಳು ಅಥವಾ ಸರ್ ಪ್ರೈಸ್ ಈವೆಂಟ್ ಇಷ್ಟವಾಗುವುದಲ್ಲ. ಬದಲಾಗಿ ಪುರುಷರಿಗೂ ಇದು ಇಷ್ಟ. ಇದರಿಂದ ಅವರ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ. 

79

ಡ್ಯಾನ್ಸ್ : ಸಂದರ್ಭ ಸಿಕ್ಕಿದಾಗಲೆಲ್ಲ ಮನೆಯಲ್ಲಿ ಜೊತೆಯಾಗಿ ರೊಮ್ಯಾಂಟಿಕ್ ಹಾಡಿಗೆ ಅಥವಾ ಟಪ್ಪಂಗುಚ್ಚಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಅದೊಂದು ಸುಂದರ ಸಮಯವಾಗಿ ಬದಲಾಗುತ್ತದೆ. 

89

ಕೈ ಹಿಡಿಯುವುದು : ಸಾವಿರಾರು ಜನರ ಮಧ್ಯೆ ಪತ್ನಿ ಪತಿಯ ಕೈ ಹಿಡಿದು ನಡೆಯುವಾಗ ಪತಿಗೆ ತುಂಬಾ ಖುಷಿಯಾಗುತ್ತದೆ. ಅದಕ್ಕಿಂತ ಹೆಚ್ಚು ರೋಮ್ಯಾಂಟಿಕ್ ಫೀಲ್ ಆಗುವಂತದ್ದು ಬೇರೆ ಏನಿಲ್ಲ ಎಂದು ಅವರು ಹೇಳುತ್ತಾರೆ. 

99

ಕೆಲಸ ಮಾಡುವಾಗ ಮಸಾಜ್ :  ಪತಿ ಟೆನ್ಶನ್‌ನಲ್ಲಿ ಕೆಲಸ ಮಾಡುತ್ತಿರುವಾಗ ಪತ್ನಿ ಹಿಂದಿನಿಂದ ಹೋಗಿ ಅವರ ತಲೆ ಮತ್ತು ಬೆನ್ನಿಗೆ ಮಸಾಜ್ ಮಾಡಿದರೆ, ಮನಸ್ಸು ಶಾಂತವಾಗುತ್ತದೆ. ಜೊತೆಗೆ ಇದು ಅವರಿಗೆ ರೊಮ್ಯಾಂಟಿಕ್ ಫೀಲ್ ನೀಡುತ್ತದೆ. 

click me!

Recommended Stories