ಗೌರವ ಮುಖ್ಯ: ಪ್ರತಿ ಸಂಬಂಧದಲ್ಲೂ ಗೌರವ ಮುಖ್ಯ. ನಿಮ್ಮ ಸಂಗಾತಿಯನ್ನ ಗೌರವಿಸಿದ್ರೆ ಅವ್ರ ಆತ್ಮಗೌರವ ಹೆಚ್ಚುತ್ತೆ. ಒಬ್ಬರನ್ನೊಬ್ಬರು ಪ್ರೀತಿಸೋದು, ಗೌರವಿಸೋದು, ಒಬ್ಬರ ಅಭಿಪ್ರಾಯಗಳನ್ನ ಗೌರವಿಸೋದು, ಒಬ್ಬರ ಭಾವನೆಗಳನ್ನ ಅರ್ಥ ಮಾಡ್ಕೊಳ್ಳೋದು ಮುಖ್ಯ. ಯಾವಾಗ್ಲೂ ಜೊತೆಯಾಗಿರಬೇಕು ಅಂತೇನಿಲ್ಲ, ಆದ್ರೆ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು, ಗೌರವಿಸಬೇಕು. ಸಣ್ಣಪುಟ್ಟ ವಿಷಯಗಳಲ್ಲೂ ಜಾಗ್ರತೆ ಇದ್ರೆ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತೆ.