Published : Aug 06, 2023, 08:37 AM ISTUpdated : Aug 06, 2023, 08:46 AM IST
ಫ್ರೆಂಡ್‌ಶಿಪ್ ಒಂದು ಅದ್ಭುತವಾದ ಬಾಂಧವ್ಯ. ಈ ಬಾರಿ ಆಗಸ್ಟ್ 6ರಂದು ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತದೆ. ನೀವೂ ನಿಮ್ಮ ಪ್ರೀತಿ ಪಾತ್ರರಿಗೆ ಸ್ನೇಹಿತರ ದಿನದ ಶುಭಾಶಯಗಳು ತಿಳಿಸಿ. ಇಲ್ಲಿದೆ ಕೆಲವು ಸುಂದರವಾದ ಶುಭಾಶಯಗಳು.