ಇಂದು ಗರ್ಭನಿರೋಧಕ ವಿಧಾನಗಳಲ್ಲಿ ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಕಾಂಡೋಮ್‌ಗಳು ಒಂದು. ಗರ್ಭನಿರೋಧಕ ವಿಧಾನಗಳು ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರರ್ಥ ಕಾಂಡೋಮ್ಗಳನ್ನು ಬಳಸುವುದು ಮೂಲಭೂತವಾಗಿ ಜನನ ನಿಯಂತ್ರಣದ ಸಾಧನವಾಗಿದೆ.
ಮಿಲನ ಕ್ರಿಯೆ ನಡೆಸುತ್ತಿರುವ ವೇಳೆ ಸುರಕ್ಷತೆಗಾಗಿ ಕಾಂಡೋಮ್ ಬಳಸಲಾಗುತ್ತದೆ. ಆದರೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಕಾಂಡೋಮ್ ಬಳಕೆಯಿಂದ ಅನುಕೂಲತೆಗಳಿವೆ, ಜೊತೆಗೆ ತೊಂದರೆಗಳೂ ಇವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

210
ಆರಂಭದಲ್ಲೆ ಕಾಂಡೋಮ್ : ಮಿಲನಕ್ರಿಯೆ ನಡೆಸುವ ವೇಳೆ ಆರಂಭದಲ್ಲೇ ಕಾಂಡೋಮ್ ಧರಿಸಬೇಕು. ನಂತರ ಕಾಂಡೋಮ್ ಬಳಕೆ ಮಾಡುವುದರಿಂದ ಅಡ್ಡ ಪರಿಣಾಮವೇ ಹೆಚ್ಚು.

310
ಚೆಕ್ ಮಾಡದೆ ಕಾಂಡೋಮ್ ಬಳಕೆ : ಕೆಲವೊಮ್ಮೆ ಯಾವುದೆ ಪರಿಶೀಲನೆ ನಡೆಸದೆ ಕಾಂಡೋಮ್ ಖರೀದಿ ಮಾಡಿ, ಬಳಸುತ್ತಾರೆ. ಆದರೆ ಈ ರೀತಿ ಮಾಡಿದರೆ ತೊಂದರೆ. ಯಾಕೆಂದರೆ ಕೆಲವೊಮ್ಮೆ ಕಾಂಡೋಮ್ ತುಂಡಾಗಿರುವ ಅಥವಾ ಡ್ಯಾಮೇಜ್ ಆಗಿರುವ ಸಾಧ್ಯತೆ ಇರುತ್ತದೆ.

410
ಅಲರ್ಜಿ ಉಂಟಾಗುತ್ತೆ : ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಹೆಚ್ಚು ಕಾಂಡೋಮ್ ಬಳಕೆಯಿಂದ ಮಹಿಳೆಯರಿಗೆ ಅಲರ್ಜಿಯಾಗುತ್ತದೆ. ಜತೆಗೆ ನೋವು, ತುರಿಕೆ ಉಂಟಾಗುತ್ತದೆ.

510
ಇನ್‌ಫೆಕ್ಷನ್ : ಕಾಂಡೋಮ್ ಎಚ್‌ಐವಿ ಮತ್ತು ಲೈಂಗಿಕ ಸಾಂಕ್ರಾಮಿಕ ರೋಗವನ್ನು ತಡೆಯಲು ನೆರವಾಗುತ್ತದೆ. ಆದರೆ ಇದರಿಂದ ಇನ್‌ಫೆಕ್ಷನ್ ಉಂಟಾಗುವ ಸಾಧ್ಯತೆ ಇದೆ. ಯಾಕೆಂದರೆ ಇದು ಸ್ಕಿನ್‌ನ್ನು ಸುರಕ್ಷಿತವಾಗಿ ಇಡಲು ವಿಫಲವಾಗುತ್ತದೆ. ಇದರಿಂದಾಗಿ ಅಲ್ಲಿ ತುರಿಕೆ ಹಾಗೂ ಇನ್‌ಫೆಕ್ಷನ್ ಉಂಟಾಗುತ್ತದೆ.

610
ಗರ್ಭಾಶಯದ ಕ್ಯಾನ್ಸರ್ : ಅತಿ ಹೆಚ್ಚು ಕಾಂಡೋಮ್‌ಗಳ ಬಳಕೆಯಿಂದ ಯೋನಿಯೊಳಗೆ ರಕ್ತಸ್ರಾವದ ಜತೆಗೆ ಗರ್ಭಕೋಶಕ್ಕೆ ಹಾನಿವುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

710
ಜತೆಗೆ ಕಳಪೆ ಕಾಂಡೋಮ್‌ಗಳ ಬಳಕೆಯಿಂದ ಅತಿ ಹೆಚ್ಚು ತುರಿಕೆ ಹಾಗೂ ರಕ್ತಸ್ರಾವವುಂಟಾಗಿ ಸೋಂಕು ತಗುಲಿ ಗರ್ಭಾಶಯದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

810
ಓವರಿಯನ್ ಕ್ಯಾನ್ಸರ್: ಪುರುಷರು ಬಳಕೆ ಮಾಡುವ ಕೆಲವು ಕಾಂಡೋಮ್‌ನಿಂದಾಗಿ ಮಹಿಳೆಯರು ರೋಗಗಳಿಗೆ ಗುರಿಯಾಗಬೇಕಾಗಬಹುದು ಎಂದು ಅಮೆರಿಕಾದ ವೈದ್ಯರು ತಿಳಿಸಿದ್ದಾರೆ. ಕಾಂಡೋಮ್‌ನಲ್ಲಿ ಪೌಡರ್ ಮತ್ತು ಲ್ಯೂಬ್ರಿಕೆಂಟ್ ಬಳಕೆ ಮಾಡಿರುತ್ತಾರೆ. ಈ ಪೌಡರ್‌ನಿಂದ ಓವರಿಯನ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

910
ತೈಲ ಆಧಾರಿತ ಲೂಬ್ರಿಕಂಟ್‌ಗಳೊಂದಿಗೆ ಕಾಂಡೋಮ್‌ಗಳನ್ನು ಬಳಸಲಾಗುವುದಿಲ್ಲ, ನೀರು ಆಧಾರಿತವಾದವುಗಳು ಮಾತ್ರ ಬಳಸಿ. ತೈಲ ಆಧಾರಿತ ಲೂಬ್ರಿಕಂಟ್‌ಗಳು ಕಾಂಡೋಮ್‌ಗಳ ಲ್ಯಾಟೆಕ್ಸ್ ವಸ್ತುವನ್ನು ವಿಭಜಿಸಲು ಕಾರಣವಾಗಬಹುದು ಮತ್ತು ಸಂಭೋಗದ ಸಮಯದಲ್ಲಿ ಕಾಂಡೋಮ್ ಹರಿದು ಹೋಗಬಹುದು.

1010
ಲ್ಯಾಟೆಕ್ಸ್ ಕಾಂಡೋಮ್ನಿಂದ ಉಂಟಾಗುವ ತಡೆಯಿಂದ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂತೋಷವು ಕಡಿಮೆಯಾಗುತ್ತದೆ ಎಂದು ಕೆಲವು ಜೋಡಿಗಳು ಹೇಳಿಕೊಳ್ಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.