ವೆಂಟಿಲೇಟರ್‌ನಲ್ಲಿದ್ದ ಕೊರೋನಾ ಸೋಂಕಿತನಿಗೆ ಆಸ್ಪತ್ರೆಯಲ್ಲೇ ಮದುವೆ..!

First Published Aug 22, 2020, 5:08 PM IST

ವಿವಾಹಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಇಲ್ಲೊಬ್ಬ ಯುವಕ ಕೊರೋನಾ ಚಿಕಿತ್ಸೆ ಪಡೆಯುತ್ತಿರುವಾಗಲೇ ವಿವಾಹಿತನಾಗಿದ್ದಾನೆ

ವಿವಾಹಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಇಲ್ಲೊಬ್ಬ ಯುವಕ ಕೊರೋನಾ ಚಿಕಿತ್ಸೆ ಪಡೆಯುತ್ತಿರುವಾಗಲೇ ವಿವಾಹಿತನಾಗಿದ್ದಾನೆ
undefined
ವಧು ಕ್ರಶ್ಚಿಯನ್ ಸಂಪ್ರದಾಯದಂತೆ ಚಂದದ ಗೌನ್ ಧರಿಸಿ ಬೊಕ್ಕೆ ಹಿಡಿದು ಆಸ್ಪತ್ರೆಗೆ ಬಂದಿದ್ದಾಳೆ
undefined
ಆಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್‌ನಲ್ಲಿದ್ದ ವರನನ್ನು ನಿಧಾನವಾಗಿ ಕರೆದುಕೊಂಡು ಬಂದಿದ್ದಾರೆ
undefined
ವಧು ಹೂಗುಚ್ಛ ಹಿಡಿದು ಬರುತ್ತಿರುವುದು. ಆಸ್ಪತ್ರೆ ಸಿಬ್ಬಂದಿ ಸುತ್ತಲೂ ನಿಂತಿದ್ದರು
undefined
ಸಿಂಗರಿಸಿದಕೊಂಡಿರುವ ವಧು ಗ್ರೇಸ್
undefined
ಕೊರೋನಾ ವೈರಸ್‌ ಜಗತ್ತನ್ನು ಪೀಡಿಸುತ್ತಿದೆ. ಹೀಗಿದ್ದರೂ ಜನ ಹಿಂದಿನಂತೆಯೇ ಆದಷ್ಟು ಮಟ್ಟಿಗೆ ಜಾಗರೂಕತೆಯಿಂದ ಜೀವನ ಮುಂದುವರಿಸಿದ್ದಾರೆ.
undefined
ಲಾಕ್‌ಡೌನ್ ಅವಧಿಯ ವಿವಾಹ, ಸಂಭ್ರಮ, ಹಬ್ಬಗಳಂತೂ ಭಾರೀ ವಿಶೇಷ.
undefined
ಕೊರೋನಾ ವೈರಸ್‌ ಸೋಂಲಿತ ಯುವಕ ಇತ್ತೀಚೆಗಷ್ಟೇ ಆಸ್ಪತ್ರೆಯಲ್ಲಿ ತನ್ನ ಫಿಯಾನ್ಸಿ ಜೊತೆ ಮದುವೆಯಾಗಿದ್ದಾನೆ.
undefined
ಈ ಸಂದರ್ಭ ಆಸ್ಪತ್ರೆ ಸಿಬ್ಬಂದಿ ಎಲ್ಲ ತಯಾರಿಯನ್ನೂ ಮಾಡಿ ವಿವಾಹಕ್ಕೆ ನೆರವಾಗಿದ್ದಾರೆ.
undefined
ಕಾರ್ಲೋಸ್ ಮುನಿಝ್ ಹಾಗೂ ಗ್ರೇಸ್ ವಿವಾಹಿತರಾಗಿದ್ದಾರೆ. ವಿವಾಹ ಮೊದಲೇ ನಿಶ್ಚಯವಾಗಿತ್ತು.
undefined
ಆದರೆ ಮದುವೆಗೆ ಸ್ವಲ್ಪ ದಿನವಿದ್ದಾಗ ಕಾರ್ಲೋಸ್‌ಗೆ ಕೊರೋನಾ ವೈರಸ್ ತಗುಲಿದೆ.ಆತನ ಆರೀಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆತನನ್ನು ವೆಂಟಿಲೇಟರ್‌ಗೆ ಶಿಫ್ಟ್ ಮಾಡಲಾಯಿತು.
undefined
ವೆಂಟಿಲೇಟರ್ ನೆರವಿನಿಂದ ಮಾತ್ರ ಬದುಕುತ್ತಿರುವ ಕಾರ್ಲೋಸ್‌ಗಾಗಿ ಆಸ್ಪತ್ರೆ ಆತನ ವಿವಾಹ ಆಸ್ಪತ್ರೆಯಲ್ಲೇ ನಡೆಸಲು ನಿರ್ಧರಿಸಿದೆ.
undefined
ಅಂತೂ ಕಾರ್ಲೋಸ್ ಹಾಗೂ ಗ್ರೆಸ್ ಆಸ್ಪತ್ರೆಯಲ್ಲೇ ಸತಿಪತಿಗಳಾಗಿದ್ದಾರೆ.
undefined
click me!