ಝೂಮ್‌ನಲ್ಲಿ ಬ್ರೆಜಿಲ್‌ನ ಸಿಟಿ ಕೌನ್ಸಿಲ್ ಮೀಟಿಂಗ್ ನಡೆಯುತ್ತಿತ್ತು. ಆದ್ರೆ ಹಠಾತ್ತನೆ ಸ್ಕ್ರೀನ್‌ನಲ್ಲಿ ಕಪಲ್ ಸೆಕ್ಸ್ ಮಾಡಿದ್ದಾರೆ.
ದಂಪತಿ ಮಾಡಿದ ಸಣ್ಣ ತಪ್ಪಿನಿಂದಾಗಿ ಮೀಟಿಂಗ್‌ನಲ್ಲಿದ್ದವರೆಲ್ಲ ಮುಜುಗರಕ್ಕೊಳಗಾಗಿದ್ದಾರೆ.
ಬ್ರೆಜಿಲ್‌ನ ಸಿಟಿ ಕೌನ್ಸಿಲ್ ಮೀಟಿಂಗ್ ಸದ್ಯ ಇದೇ ಕಾರಣದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಪಲ್ ತಮ್ಮ ಕ್ಯಾಮೆರಾ ಆಫ್ ಮಾಡಲು ಮರೆಯದಿರೋದೇ ಈ ಎಲ್ಲ ಎಡವಟ್ಟಿಗೆ ಕಾರಣ. ಕ್ಯಾಮೆರಾ ಆಫ್ ಮಾಡಿದ್ದರೆ ಇಷ್ಟೆಲ್ಲ ನಡೆಯುತ್ತಲೇ ಇರಲಿಲ್ಲ.
ರಿಯೋ ಜನೇರಿಯೋ ಸಿಟಿ ಕೌನ್ಸಿಲ್ ಮಕ್ಕಳಿಗೆ ಆಹಾರ ಹಂಚುವ ಕೆಲಸದಲ್ಲಾಗುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಮೀಟಿಂಗ್ ನಡೆಸುತ್ತಿತ್ತು.
ಝೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿದ ವ್ಯಕ್ತಿ ಸೆಕ್ಸ್ ಮಾಡಿದ್ದು, ಇದು ಯಾರು ಎಂಬುದು ಮಾತ್ರ ತಿಳಿದು ಬಂದಿಲ್ಲ.
ಆದರೆ ವಿಡಿಯೋದಲ್ಲಿ ಇದ್ದ ವ್ಯಕ್ತಿ ಪಾರ್ಲಿಮೆಂಟ್‌ಗೆ ಸಂಬಂಧಿಸಿದವರಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವರಿಗೆ ಸ್ಕ್ರೀನ್‌ನಲ್ಲಿ ಇಂತಹ ಘಟನೆ ಆಗಿದ್ದೇ ಗೊತ್ತಾಗಿಲ್ಲ. ನಿಗದಿ ಪಡಿಸಿದಂತೆ ಮಾಲೂಲಾಗಿ ಮೀಟಿಂಗ್ ಮುಗಿದಿದೆ ಎನ್ನಲಾಗುತ್ತಿದೆ.