Published : Nov 10, 2020, 06:19 PM ISTUpdated : Nov 10, 2020, 06:36 PM IST
ಇತ್ತೀಚೆಗಷ್ಟೇ ಜೋಡಿಯೊಂದು ಬರೀ ವೈಟ್ ಬ್ಲಾಂಕೆಟ್‌ನಲ್ಲಿ ಫೋಟೋ ಶೂಟ್ ಮಾಡಿದ್ದು ನೆನಪಿದ್ಯಾ..? ಅದನ್ನೂ ಮೀರಿಸಿದೆ ಈ ಜೋಡಿ. ಇದೆಂಥಾ ಹುಚ್ಚುತನ..? ಕ್ರಿಯೇಟಿವಿಟಿಯ ಅತಿರೇಕ ಇದು.. ಇಲ್ಲಿ ನೋಡಿ ಫೋಟೋಸ್
ಇಂತಹದೊಂದು ವಿಚಿತ್ರ ಫೋಟೋ ಶೂಟ್ ನಡೆದಿದೆ. ಸುಂದರವಾಗಿ ಅಲಂಕರಿಸಿಕೊಂಡಿರೋ ಜೋಡಿ ರಕ್ತಸಿಕ್ತವಾಗಿದ್ದಾರೆ.
ಇಂತಹದೊಂದು ವಿಚಿತ್ರ ಫೋಟೋ ಶೂಟ್ ನಡೆದಿದೆ. ಸುಂದರವಾಗಿ ಅಲಂಕರಿಸಿಕೊಂಡಿರೋ ಜೋಡಿ ರಕ್ತಸಿಕ್ತವಾಗಿದ್ದಾರೆ.
35
ಯುವಕ ಯುವತಿ ನೋವಿನಿಂದ ಕಿರುಚಾಡುವ ಫೋಟೋಗಳು ನ್ಯಾಚುರಲ್ ಆಗಿ ಮೂಡಿ ಬಂದರೂ, ವಿವಾಹದ ಸಂದರ್ಭ ಇಂತಹ ಖಣಾತ್ಮಕ ವಿಷಯದಲ್ಲೇ ಫೋಟೋ ಶೂಟ್ ಮಾಡಿದ್ದು ವಿಚಿತ್ರವೇ ಸರಿ
ಯುವಕ ಯುವತಿ ನೋವಿನಿಂದ ಕಿರುಚಾಡುವ ಫೋಟೋಗಳು ನ್ಯಾಚುರಲ್ ಆಗಿ ಮೂಡಿ ಬಂದರೂ, ವಿವಾಹದ ಸಂದರ್ಭ ಇಂತಹ ಖಣಾತ್ಮಕ ವಿಷಯದಲ್ಲೇ ಫೋಟೋ ಶೂಟ್ ಮಾಡಿದ್ದು ವಿಚಿತ್ರವೇ ಸರಿ
45
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡ ಜೋಡಿಯ ಫೋಟೋಗಳು ವೈರಲ್ ಆಗಿದೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡ ಜೋಡಿಯ ಫೋಟೋಗಳು ವೈರಲ್ ಆಗಿದೆ.
55
ಯುವಕ ಝೋಂಬಿಯಾಗಿ ತನ್ನ ವಧುವಿನ ಕುತ್ತಿಗೆಯನ್ನೇ ಕಡಿಯುವ ದೇಶ್ಯವೂ ಇದೆ
ಯುವಕ ಝೋಂಬಿಯಾಗಿ ತನ್ನ ವಧುವಿನ ಕುತ್ತಿಗೆಯನ್ನೇ ಕಡಿಯುವ ದೇಶ್ಯವೂ ಇದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.